ಸಂಗೀತವು ಮಲಿನದ ಮನಸ್ಸನ್ನು ಶುಚಿಗೊಳಿಸುತದೆ

0
55

ಕಲಬುರಗಿ; ಸಂಗೀತಕ್ಕೆ ತಾಳ, ಸ್ವರ ಎಷ್ಟು ಮುಖ್ಯವೋ, ಸಂಸಾರ ಸಂಬಂಧಗಳಿಗೂ ತಾಳ್ಮೆ, ಸಹನೆ ಅಷ್ಟೇ ಮುಖ್ಯ ಎಂದು ಪ್ರವಚನ ಪಟುಗಳಾದ ಸಿದ್ದಯ್ಯ ಶಾಸ್ತ್ರಿ ನರುಣಾ ಹೇಳಿದರು.

ನಗರದಲ್ಲಿರುವ ದೇವಿ ನಗರದ ಶ್ರೀ ದೇವಿ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಸರಸ್ವತಿ ಕಲಬಳಗ ಸಂಘದ ವತಿಯಿಂದ ಸಂಸ್ಕೃತಿಕ ಸ್ವರ ಸಂಗೀತ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಶರಣರ ವಚನಗಳು ಸಂಗೀತದೊಂದಿಗೆ ಆಲಿಸಿದರೆ ಜನಸಾಮಾನ್ಯರ ಮನ ಮುಟ್ಟಿ ಶಾಂತಿ ಸಮೃದ್ಧಿಯಾಗುವುದರೊಂದಿಗೆ ಸಮಾಜ ಪರಿರ‍್ತನೆಯಾಗುತ್ತದೆ. ಸಂಗೀತ ಕಲಾವಿದರಿಗೆ ಮಲಿನವಾದ ಮನಸ್ಸುಗಳನ್ನು ಸ್ವಚ್ಛಗೊಳಿಸಿ ಸನ್ಮರ‍್ಗದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ರ‍್ತವ್ಯವಾಗಿದೆ ಎಂದು ಎಂದು ಮರ‍್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಕಾಶಿನಾಥ ಹಿರೇಮಠ ಹಾರಕೂಡ, ಚಿಕ್ಕವೀರಯ್ಯ ಸ್ವಾಮಿ ಸಂಗೊಳಗಿ, ರಾಜಕುಮಾರ ಚಿಣಮಗೇರಿ, ಬಸವರಾಜ ನಾಲವಾರ, ಸಿದ್ದರಾಮಯ್ಯ ಆಲಗೂಡ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಆಗಮಿಸಿದರು. ಇದೇ ಸಂರ‍್ಭದಲ್ಲಿ ಹಲವಾರು ರ‍್ಷಗಳಿಂದ ಸಂಗೀತ ಸೇವೆ ಮಾಡುತ್ತಿರುವ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here