ಬಿಸಿ ಬಿಸಿ ಸುದ್ದಿ

ಜಿಮ್ಸ್ ಅಸ್ಪತ್ರೆ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಲಬುರಗಿ: ನಗರದ ಜಿಲ್ಲಾ ಸರಕಾರಿ ಜಿಮ್ಸ್ ಅಸ್ಪತ್ರೆ ಪರಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ‌  ಅಂಗವಾಗಿ ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರು ಡಾ. ಓಂ ಪ್ರಕಾಶ್ ಅಂಬೂರೆ ಅವರು ಧ್ವಜಾರೋಹಣ ನೇರೆವೆರಿಸಿದರು.
ನಂತರ ಮಾತಾನಾಡಿದ ಆವರು ನಮ್ಮ ಭಾರತ ದೇಶ . ಸ್ವಾತಂತ್ರ 77 ಕಳೆದು ಈಗ 78ನೇ ವರ್ಷಕ್ಕೆ ಕಾಲು ಇಡುತ್ತಿದ್ದೆವೆ. ಆದರು ನಮ್ಮ ಭಾರತ ದೇಶ ಬಡತನ ಇದೆ ಬ್ರಿಟೀಷ್ ನವರಿಗೆ ಭಾರತದಿಂದ ಹೊರಹಾಕಿದರು.
ನಮ್ಮ ಭಾರತ ಇನ್ನೂ ಬಡತನರೇಖೆ ಹೊಗಲಾಡಿಸಬೇಕು ಹಾಗೆ ನಮ್ಮ ಆರೋಗ್ಯ ಇಲಾಖೆ ಸಿಬಂದಿ ಅವರ ಪರಿಶ್ರಮದಿಂದ್ದ  ಸರ್ವಜನಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ . ಆವರು ನಮ್ಮ ಸಂಬಂಧಿಕರಂತೆ ಕಾಳಜಿ ವಹಿಸೋಣ ಹಾಗೆ ಸರ್ಕಾರ ಆದೇಶದಂತ್ತೆ , ದುಶ್ಚಟಕ್ಕೆ ಒಳಗಾಗುತ್ತಿರುವುದರಿಂದ್ದ ಆಸ್ಪತ್ರೆಯಲ್ಲಿ 20 ರಿಂದ ಹೆಚ್ಚು ಜನರು ಸಾಯುತ್ತಿದ್ದರೆ.  ಕುಡಿತ, ಬಿಡಿ,ಸಿಗರೆಟ್,  ಮಾದಕ ವ್ಯಸನಕ್ಕೆ ಹಾಗೆ ಬೇರೆ ಕಾರಣದಿಂದ್ದ ಒಳಗಾಗುವವರಿಗೆ ಅರಿವು ಮೂಡಿಸುವುದರ ಜೊತೆಗೆ ನಮ್ಮ ಆರೋಗ್ಯ ಸಿಬ್ಬಂದಿಯವರು  ಇದನ್ನ ಪಣತೊಟ್ಟು ತಡೆಗಟ್ಟಲು ಸಹಕಾರ ನೀಡಬೇಕೆಂದು ಹೇಳಿದರು.
ಸ್ವಾತಂತ್ರ್ಯ ದಿನದಂದು ಸರ್ಕಾರ ಆದೇಶದಂತ್ತೆ ನಶಮುಕ್ತ ಅಭಿಯಾನದ ಕೊಡುಗೆ ನಮ್ಮೆಲ್ಲರ ಉದ್ದೇಶ ಅದನ್ನು  ಹೋಗಲಾಡಿಸುವ ಪ್ರತಿಜ್ಞಾವಿಧಿ ಪ್ರಮಾಣ ವಚನ ಸ್ವೀಕರಿಸಲು ಸರ್ವ ಸಿಬ್ಬಂದಿಗಳಿಗೆ  ಕಚೆೆೇರಿ ಅಧಿಕ್ಷಕರು ಸಂಜೀವ್ ರಾವ್ ಮಹಿಪತಿ ರವರು ಬೋಧಿಸಿದರು.
ಇದೆ ಸಂದರ್ಭದಲ್ಲಿ  ನೂತನ ರಕ್ತ ಶೇಖರಣೆ ಸಾಗಾಣಿಕೆ ವಾಹನವನ್ನು  ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರು ಡಾ. ಓಂ ಪ್ರಕಾಶ್ ಅಂಬೂರೆ ಅವರು ಉದ್ಘಾಟನೆಗೊಳಿಸಿದರು. ಬ್ಲಡ್ ಬ್ಯಾಂಕ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಾಗೆಯೆ ವಿಶೇಷವಾಗಿ ಜಿಮ್ಸ್ ಆಸ್ಪತ್ರೆಯ ಪ್ರಾಂಗಣದಲ್ಲಿ  ಸಸಿಯನ್ನು ನೆಡಲಾಯಿತ್ತು. ಇದರ ಉಸ್ತುವರಿಯನ್ನು  ಸಹಾಯಕ ಆಡಳಿತಾಧಿಕಾರಿಗಳು ವೀರಣ್ಣ ಶಿವಪುರ. ವಹಿಸಿಕೊಂಡು  ಸಸಿಗಳನ್ನು ಹಚ್ಚಿಸಿದರು.
ಪ್ರಮುಖರಾದ,  ಡಾ. ರಾಜಶೇಕರ ಮಾಲಿ. ಡಾ. ರವೀಂದ್ರ ನಾಗಲೀಕರ್.  ಡಾ.ಮಮತಾ ಪಾಟೀಲ್.  ಡಾ.ಜಗದೀಶ್ ಕಟ್ಟಿಮನಿ. ಡಾ. ವಿನೋದಕುಮಾರ್ ಡಾ.ಸಂಯೋಗಿತಾ ಕುಲ್ಕರ್ಣಿ . ಡಾ. ಶಶಿಕಲಾ ಪೂಜಾರ್ . ಡಾ. ಶೋಭಾ ಪಾಟೀಲ್, ಡಾ. ರೂಖಿಯಾ ಆಸನಾ ರಬ್ಬ.  ಡಾ. ಎ.ಪಿ ಝಂಪಾ .ಡೆಂಟಲ್ ಸರ್ಜನ್ ಡಾ ಸಂಗಮ್ಮ ತಿಪ್ಪಶೆಟ್ಟಿ.   ಡಾ. ಶ್ವೇತಾ ದೇವದುರ್ಗ  ಸಹಾಯಕ ಆಡಳಿತಾಧಿಕಾರಿಗಳು ವೀರಣ್ಣ ಶಿವಪುರ. ಹಾಗೆ ಸರ್ಕಾರಿ ಜಿಮ್ಸ್ ಅಸ್ಪತ್ರೆಯ ಸಿಬ್ಬಂದಿಯು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago