ಸುರಪುರ: 2024-25ನೇ ಸಾಲಿನ ವಲಯಮಟ್ಟದ ಕ್ರಿಡಾ ಕೂಟದಲ್ಲಿ ನಗರದ ಶರಣಬಸವ ವಸತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ಹಂತದ (6ನೇ ಮತ್ತು 7ನೇ ತರಗತಿ)ಎತ್ತರ ಜಿಗಿತ ಪ್ರಶಾಂತ ಪ್ರಥಮ ಸ್ಥಾನ, ಸೋಹನ್ ದ್ವೀತಿಯ ಸ್ಥಾನ.ಉದ್ದ ಜಿಗಿತದಲ್ಲಿ ಪ್ರಿಯಾಂಕ ಪ್ರಥಮ ಸ್ಥಾನ,ಶೈಸ್ತಾ ದ್ವಿತಿಯ ಸ್ಥಾನ,ಉದ್ದ ಜಿಗಿತ(ಬಾಲಕರ ವಿಭಾಗ)ದಲ್ಲಿ ಚನ್ನಬಸಪ್ಪ ದ್ವಿತಿಯ ಸ್ಥಾನ, 400ಮೀ ಓಟದಲ್ಲಿ ಭರತಕುಮಾರ ದ್ವಿತಿಯ ಸ್ಥಾನ,200ಮೀ ಓಟದಲ್ಲಿ ಚನ್ನಬಸಪ್ಪ ಪ್ರಥಮ ಸ್ಥಾನ,ಭರತ ದ್ವಿತಿಯ ಸ್ಥಾನ, ಗುಂಡು ಎಸೆತ ಯಶ್ ಪ್ರಥಮ ಸ್ಥಾನ,ಸೋಫಿಕ್ ದ್ವಿತಿಯ ಸ್ಥಾನ,ಚಕ್ರ ಎಸೆತ ಗಜಾಲಾ ದ್ವಿತಿಯ ಸ್ಥಾನ. ಪ್ರೌಢ ಶಾಲಾ ಹಂತದಲ್ಲಿ (9ನೇ ಮತ್ತು 10ನೇ ತರಗತಿ) ಎತ್ತರ ಜಿಗಿತ ಫೈಯಾಜ್ ಅಹ್ಮದ್ ಪ್ರಥಮ ಸ್ಥಾನ, ದಕ್ಷ ಗೋಪಾಲ ಪೂಜಾರಿ ದ್ವಿತಿಯ ಸ್ಥಾನ, ಭರ್ಚಿ ಎಸೆತ ಅಬುಬಕರ್ ಗೋಗಿ ಪ್ರಥಮ ಸ್ಥಾನ,ಚಕ್ರ ಎಸೆತ ರಿಹಾನ ದ್ವೀತಿಯ ಸ್ಥಾನ,ಉದ್ದ ಜಿಗಿತ ಅಭಿಶೇಕ್ ಪ್ರಥಮ ಸ್ಥಾನ,ಉದ್ದ ಜಿಗಿತ ದ್ವೀತಿಯ ಸ್ಥಾನ,400 ಮೀಟರ್ ಓಟ ದ್ವೀತಿಯ ಸ್ಥಾನ, ಗುಂಡು ಎಸೆತ ವಿನೂತಾ ದ್ವೀತಿಯ ಸ್ಥಾನ. ಗುಂಪು ಆಟ ಬಾಲಕಿಯರ ವಿಭಾಗ ತ್ರೋ ಬಾಲ್ ದ್ವೀತಿಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ, ಉಪಾಧ್ಯಕ್ಷರಾದ ನೀಲಮ್ಮ ತಾಯಿ ವ್ಹಿ ನಿಷ್ಠಿ, ಡಾ. ದಾಕ್ಷಾಯಣಿ ಎಸ್. ಅಪ್ಪ, ಪೂಜ್ಯ ಚಿರಂಜಿವಿ ದೊಡ್ಡಪ್ಪ ಅಪ್ಪ, ಕಾಂiÀರ್iದರ್ಶಿಗಳಾದ ಶರಣಬಸÀಪ್ಪ ವ್ಹಿ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ, ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರುಗಳಾದ ಚಂದ್ರಶೇಖರ, ರೇವಪ್ಪ ಪಾಟೀಲ, ಹಾಗೂ ದೈಹಿಕ ಶಿಕ್ಷಕರಾದ ಸಂತೋಷ. ಸಿ. ಗರಡಶೆಟ್ಟಿ, ಪ್ರಭುಗೌಡ ಲಕ್ಕಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…