ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ದಿ ಇನ್ಸಿಟ್ಯೂಷನ್ ಆಫ್ ಎಂಜಿನಿಯರ್ಸ್ ಇಂಡಿಯಾ ವತಿಯಿಂದ ಆಯೋಜಿದ್ದ 57ನೇ ಎಂಜಿನಿಯರ್ಸ್ ದಿನಾಚರಣೆ, 163ನೇ ವಿಶ್ವೇಶ್ವರಯ್ಯ ಜಯಂತಿ ಅವರು ಕಾರ್ಯಕ್ರಮವನ್ನು ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.
ಈ ವೇಳೆ ಕಲಬುರಗಿಯ ಎಮಿನೆಂಟ್ ಇಂಜಿನಿಯರ್‍ಗಳಾದ ಗಿರಿಧರ್ ಕುಲ್ಕರ್ಣಿ, ನಾಗೇಂದ್ರಪ್ಪ ಬಿರಾದಾರ್, ಡಾ.ಬಸವರಾಜ ಗಾದಗೆ, ಸಂಪತ್ ಗಿಲ್ಟಾ, ಶ್ರೀಯಾಂಕಾ ಧನಶ್ರೀ, ಅನಿಲ್ ಕುಮಾರ ಕಾಡಾದಿ, ಡಾ.ನಾಗೇಂದ್ರ ಎಚ್.ಅವರನ್ನು ಸನ್ಮಾನಿಸಲಾಯಿತು. ಚನ್ನವೀರಯ್ಯ ಆರ್. ಸ್ವಾಮಿ, ಶ್ರೀಧರ್ ಪಾಂಡೆ ಅಧ್ಯಕ್ಷತೆ ವಹಿಸಿದ್ದರು.
ಎಂಜಿನಿಯರ್ ದೇವೇಂದ್ರ, ಉದಯ್ ಬಳ್ಳಾರಿ, ಚಂದ್ರಶೇಖರ್, ಭರತ್ ಭೂಷಣ, ಶ್ರದ್ಧಾ, ಪ್ರಶಾಂತ್ ಕಾಂಬ್ಳೆ, ಚಂದ್ರಶೇಖರ್, ಜಿ.ಆರ್.ಮುತ್ತಗೆ, ಬಸವರಾಜ್ ಪಾಟೀಲ್, ಡಾ.ಬಾಬುರಾವ್ ಸೇರಿಕಾರ್, ಸುಭಾಷ್ ಸೂಗೂರು, ಚಂದ್ರಶೇರ್ಖ ಕಕ್ಕೇರಿ, ಹಣಮಂತ ರೆಡ್ಡಿ, ಹಣಮಂತ ಪ್ರಭು, ಡಾ.ಶ್ರೀಧರ್ ಪಾಂಡೆ, ನಳಿನಿ ಸಾವನ್, ಸೀತಾರಾಮ್ ರೆಡ್ಡಿ ಮನ್ನೂರ್ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…