ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲ ನೌಕರರ ಸಂಘ ವಿವಿಧ ಬೇಡಿಕೆಗಳು ಇಡೇರಿಸುವಂತೆ ಕ. ಸ. ಅಂ. ನೌ.ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷ ದಾಯಗೋಡೆ ನೇತೃತ್ವದಲ್ಲಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಗಿರಿಮಲ್ಲ ಉಪಾಧ್ಯಕ್ಷರು,ಡಾ.ಚಂದ್ರಕಾಂತ ಚಂದಾಪುರ ಪ್ರಧಾನ ಕಾರ್ಯದರ್ಶಿಗಳು, ಎಸ್.ಪಿ.ಸುಳ್ಳದ ಶಾಶ್ವತ ಆಮಂತ್ರಕರು, ಲಾಲ್ ಅಹ್ಮದ ಜಂಟಿ ಕಾರ್ಯದರ್ಶಿಗಳು,ರಾಜೇಂದ್ರ,ಯಲ್ಲಾಲಿಂಗ,ಸಂತೋಷ ಮುಳಜೆ,ಮಹಾಂತೇಶ ಪಾಟೀಲ,ಅಂಕುಶ, ಅಲ್ಲಾದ್ದೀನ್, ರಾಜೇಂದ್ರ, ಶಿವರಾಯ,ಇಬ್ರಾಹಿಂ, ಜಗನ್ನಾಥ ಮೊರೆ,ಗುರುರಾಜ,ವಿಜಯಕುಮಾರ,ಭಾಗ್ಯವಂತ ಜೋಗುರ,ಶಿವಪುತ್ರ ತಳವಾರ,ಸಂಜೀವಕುಮಾರ ಸೇಡಂ,ಮಹಾಂತೇಶ ಬಿಮನಳ್ಳಿಕರ,ಅಕ್ಬರ್,ನಾಗೇಂದ್ರ, ರವಿಕಾಂತ ಬಿರಾದಾರ,ಮಲ್ಲಿಕಾರ್ಜುನ ಕೊರಳ್ಳಿ,ವಿವೇಕಾನಂದ,ಮಲ್ಲಿಕಾರ್ಜುನ ಶೆಟ್ಟಿ,ಚಂದ್ರಕಾಂತ ನಾಟೆಕಾರ ಸಿದ್ರಾಮಪ್ಪ ದೋತ್ರೆ,ರಾಜಕುಮಾರ ಸುಂಬಡ,ರುದ್ರಯ್ಯ ಗಂಗನಳ್ಳಿ,ಬೀರಪ್ಪ ಜೋಗರ , ಬಾಬುರಾವ್ ವಾಲ್ಮೀಕಿ,ಶ್ರೀಮತಿ ಬಸಮ್ಮ ಮಾಲಿ ಪಾಟೀಲ್,ಶ್ರೀಮತಿ ಯಶೋಧಾ ರಾಠೋಡ ಹಾಗು ಇತರರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…