JOB

Sansitization Cum Capacity Building Programme On Counselling Techniques

ಕಲಬುರಗಿ: ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ ” ಮಂದಹಾಸ” ಮನೋಸಾಮಾಜಿಕ ಪುನರ್ವಸತಿ ಕಾರ್ಯಕ್ರಮ ಕಲಬುರಗಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ” “Sansitization Cum Capacity Building Programme On Counselling Techniques”. ಕಾರ್ಯಕ್ರಮದ ಮುಖಾಂತರ ಆಪ್ತ ಸಮಾಲೋಚಕರಿಗೆ ಕೆಲವೊಂದು ತಂತ್ರಗಳನ್ನು ತಿಳಿಸಲು ದಿನಾಂಕ 20-12-2024 ರಂದು ಬೆಳಿಗ್ಗೆ 10:30 ಗಂಟೆಗೆ ಸ್ಥಳ ಸರಕಾರಿ ಬಾಲಕಿಯರ ಹೋಮ್ಸ್ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಡಾ|| ರೇಣುಕಾ ಬಾಗಲೆ ಕ್ಲಿನಿಕಲ್ ಸೈಕಾಲಜಿಸ್ಟ, ಜಿಮ್ಸ್ ಆಸ್ಪತ್ರೆ
ಕಲಬುರಗಿ,ಶ್ರೀಮತಿ ಮಂಜುಳಾ.ವಿ.ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (Dist. Child Protection Unit Kalaburagi), ಶ್ರೀಮತಿ ಶಾಂತಾಬಾಯಿ ಅಧೀಕ್ಷಕರು ಸರಕಾರಿ ಬಾಲಕಿಯರ ಬಾಲಮಂದಿರ ಕಲಬುರಗಿ, ಶ್ರೀಮತಿ ನಾಜನಿಂಬೇಗಂ ಅಧೀಕ್ಷಕರು ಸರಕಾರಿ ಬಾಲಕರ ಬಾಲಮಂದಿರ ಕಲಬುರಗಿ, ಶ್ರೀಮತಿ ಜ್ಯೋತಿ ಬೊಮ್ಮನಳ್ಳಿ ಅಧೀಕ್ಷಕರು ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರ ಕಲಬುರಗಿ, ಶ್ರೀಮತಿ ಆಶಾ ನಿಪ್ಪಾಣಿ ಪ್ರಾಂಶುಪಾಲರು ಮನಸ್ವಿನಿ ವಿಶೇಷ ಮಕ್ಕಳ ಶಾಲೆ ಹಾಗೂ ಶ್ರೀಮತಿ ಮಂಜುಳಾ ರೆಡ್ಡಿ ರಕ್ಷಣಾಧಿಕಾರಿಗಳು (DCPO) ಕಲಬುರಗಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಶ್ರೀಮತಿ ಡಾ|| ರೇಣುಕಾ ಬಗಾಲೆ (ಹತ್ತಿ)ಯವರು ಕೌನ್ಸೆಲಿಂಗ್ ಎಂದರೇನು, ಅದರ ವಿಧಗಳು, ಥೆರಪಿಗಳು, ಕೌಶಲ್ಯಗಳು, ತಂತ್ರಗಳನ್ನು ಆಪ್ತ ಸಮಾಲೋಚಕರಿಗೆ ತಿಳಿಸಿಕೊಟ್ಟರು.

sajidpress

Recent Posts

ಅಮಿತ್ ಶಾ ಹೇಳಿಕೆ ಖಂಡಿಸಿ 24ರಂದು ಕಲಬುರಗಿ ಬಂದ್

ಕಲಬುರಗಿ: ದಿನಾಂಕ: 17.12.2024 ರಂದು ಮಂಗಳವಾರ ರಾತ್ರಿ ರಾಜ್ಯ ಸಭೆಯಲ್ಲಿ ಸಂವಿಧಾನ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಕೇಂದ್ರದ ಗೃಹಸಚಿವ  ಅಮೀತ…

7 hours ago

ಧರಣಿ ಒಂಬತ್ತನೆ ದಿನಕ್ಕೆ ತಮ್ಮ ಕ್ಷೇತ್ರದ ಅಪೂರ್ಣ ಸೆತುವೆ ಪೂರ್ಣಗೋಳಿಸದ ಉಸ್ತುವಾರಿ ಸಚಿವರು ಅಂದೋಲಾ ಶ್ರೀ ಆಕ್ರೋಶ

ಕಲಬುರಗಿ: ಜೇವರ್ಗಿ ತಾಲ್ಲೂಕಿನ ನರಿಬೋಳ ಚಾಮನೂರು ಅಪೂರ್ಣ ಸೆತುವೆ ಪೂರ್ಣಗೋಳಿಸಲು ಆಗ್ರಹಿಸಿ ನರಿಬೋಳ ಚಾಮನೂರ ಗ್ರಾಮಸ್ಥರು ನಿರಂತರ ಧರಣಿಯನ್ನು ಹಗಲೂ…

7 hours ago

ಕನ್ನಡದಲ್ಲಿ ಕಾನೂನು ಸಾಹಿತ್ಯ ಹೆಚ್ಚಾಗಲಿ : ನ್ಯಾಯಾಧೀಶರು

ಸೇಡಂ : ಕನ್ನಡದಲ್ಲಿ ಕಾನೂನು ಸಾಹಿತ್ಯ ಹೆಚ್ಚಾಗಬೇಕಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಾಗರ ಗುರುಗೌಡ ಪಾಟೀಲ ಹೇಳಿದರು.…

7 hours ago

Sansitization Cum Capacity Building Programme On Counselling Techniques”. ಕಾರ್ಯಕ್ರಮ

ಶ್ರೀಮತಿ ಇಂದುಮತಿ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ನಡೆಸಲಾಗುತ್ತಿರುವ " ಮಂದಹಾಸ" ಮನೋಸಾಮಾಜಿಕ ಪುನರ್ವಸತಿ ಕಾರ್ಯಕ್ರಮ ಕಲಬುರಗಿ ಹಾಗೂ ಜಿಲ್ಲಾ…

10 hours ago

ಸುರಪುರ ತಾಲೂಕು ನಿವಾಸಿಗಳ ಸಭೆ ನಾಳೆ

ಕಲಬುರಗಿ: ಕಲಬುರಗಿ ನಗರದಲ್ಲಿ ನೆಲೆಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ೫ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಡಿ.೨೨ರಂದು…

17 hours ago

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘ ಅಸ್ತಿತ್ವಕ್ಕೆ: ಐ ಕೆ ಪಾಟೀಲ್

ಕಲಬುರ್ಗಿ: ಶಿಕ್ಷಣ ಇಲಾಖೆ ಒಂದು ಆಲದ ಮರವಿದ್ದಂತೆ, ಅನೇಕರು ಆಶ್ರಯ ಪಡೆದಿರುತ್ತಾರೆ ಶಾಲಾ ಶಿಕ್ಷಣ ಇಲಾಖೆಯ ವಿವಿಧ ವೃಂದಗಳಲ್ಲಿ ಖಾಯಂ…

17 hours ago