ಇ-ಮೀಡಿಯಾಲೈನ್
ಕಲಬುರಗಿ: ನಡೆದಾಡುವ ದೇವರು, ನಡೆನುಡಿ ಒಂದಾಗಿ ಇಡೀ ಜೀವನ ಪ್ರವಚನ ಮಾಡಿದ ಮಹಾನ್ ಚೈತನ್ಯ ಸಿದ್ಧೇಶ್ವರ ಸ್ವಾಮೀಜಿ ಅವರ ಎಂದು ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಇಂದು ಮುಂಜಾನೆ ವಾಯು ವಿಹಾರ ಬಳಗ ವತಿಯಿಂದ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರೀ ಸಿದ್ಧರಾಮೇಶ್ವರ ವೃತ್ತದ ಉದನೂರ ಕ್ರಾಸ್ ಹತ್ತಿರ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ನಮ್ಮ ಭಾಗದಲ್ಲಿ ಅವರು ಹೆಚ್ಚು ಹೆಚ್ಚು ಪ್ರವಚನಗಳು ವಿಶೇಷ ಕಲಬುರಗಿ ಜಿಲ್ಲೆಯ ಮೇಲೆ ಅಪ್ಪಾಜಿ ಕಾಳಜಿ ಇತ್ತು. ಅವರ ಪ್ರವಚನ ಎಲೆ ನಡೆದರೂ ಲಕ್ಷ ಲಕ್ಷ ಭಕ್ತರು ಸಾರ್ವಜನಿಕರು ಮುಂಜಾನೆ ಸಮಯದಲ್ಲಿ ಸೇರುತ್ತಿರುವುದು ಆ ಸಮಯ ನೋಡುವುದೇ ಒಂದು ಪುಣ್ಯ ವಾಗಿತ್ತು ಎಂದು ಅಲ್ಲಮಪ್ರಭು ಪಾಟೀಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ವಾಯು ವಿಹಾರ ಬಳಗದ ಹಣಮಂತರಾಯಗೌಡ ಉದನೂರ, ಹುಲ್ಲಕಂಠರಾಯ ಎಸ್.ಎಂ. ಅರಳಗೊಂಡಗಿ, ನಾನಾಗೌಡ ಕೂಡಿ, ಬಸವರಾಜ ನಾಸಿ, ಬಸವರಾಜ ಮರತೂರ, ಶಾಂತಪ್ಪ ನಿಂಬಾಳ ಗೊಬ್ಬರ, ವೆಂಕಟೇಶ ದೇಸಾಯಿ, ಮಲ್ಲಿಕಾರ್ಜುನ, ವೆಂಕಟೇಶ ನಿರಂಡಗಿ, ಮಲ್ಲಿಕಾರ್ಜುನ ಟೆಂಗಳಿ, ಶಿವಕುಮಾರ್ ಬಿದರಿ, ಹಣಮಂತ, ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ, ಸಮರ್ಥ ದೇವರಮನಿ ನಲೋಗಿ, ಗುರು ಪಾಟೀಲ್, ರವಿ, ಬಿ.ಎಂ.ಪಾಟೀಲ ಕಲ್ಲೂರ, ಗೌಡ, ಹಾಜಿ ಇತರರು ಉಪಸ್ಥಿತರಿದ್ದರು.
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…
ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…
ಕಲಬುರಗಿ: ಹಿರಿಯ ಪತ್ರಕರ್ತರಾದ ಅಜೀಜುಲ್ಲಾ ಸರ್ಮ ಅವರ 47ನೇ ವರ್ಷಗಳ ಉರ್ದು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆ ಹಾಗೂ ಉರ್ದು ಪತ್ರಿಗೆಯಲ್ಲಿನ…