ಬೇಗುಸರಾಯ: ದೇಶದಲ್ಲಿ ಒಬ್ನ ಸುಪುತ್ರ ಇದ್ದಾನೆ ಇನ್ನೊಬ್ಬ ಕುಪುತ್ರ ಇದ್ದಾನೆಂದು ಬಹುಭಾಷೆ ನಟ ಪ್ರಕಾಶ ರಾಜ ಅವರು ತಮ್ಮ ಅಭಿಪ್ರಯ ವ್ಯಕ್ತಪಡಿಸಿದರು. ಅವರು ಬೆಗೂಸರಾಯ ಲೋಕ ಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ, ಚಿತ್ರ ಜಗತ್ತಿಗೆ ಬರುವ ಮುಂಚೆ ನನ್ನ ಹತ್ತಿರ ಕೇವಲ 120 ರೂ ಇತ್ತು. ಆಯಾ ಭಾಷೆಯ ಜನರು ನನ್ನ ಸಿನಿಮಾಗಳು ಹಣ ಕೊಟ್ಟು ನೋಡಿರುವುದರಿಂದ ನನ್ನ ಹತ್ತಿರ ಇಗ ಕೋಟಿ ಗಟ್ಟಲ್ಲೆ ಹಣವಿದೆ. ಈ ಹಣ ನನ್ನಗೆ ಎಲ್ಲಾ ಜನರು ನೀಡಿ ನನ್ನಗೆ ಬೇಳಸಿದ್ದು, ಆದರೆ ನನ್ನ ಜನರು ಸಂಕಷ್ಟದಲ್ಲಿ ಇದಾಗ ನಾನು ಹೇಗೆ ಸುಮ್ಮನೆ ಕುಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಗೆ ಕಾರಣ ಕರ್ತನಾದ ಚೌಕಿದಾರ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.
ಅವರು ಮಾತನಾಡುತ, ನನ್ನಗೆ ಕನ್ಹಯ್ಯ ಕುಮಾರ ಜೊತೆ ಯಾವುದೇ ರಕ್ತ ಸಂಬಂಧ ವಿಲ್ಲ ಆದರೂ ನಾನು ಇಲಿ ನಿಮ್ಮ ಮತ್ತು ಕನ್ಹಯ್ಯ ಕುಮಾರ ಜೊತೆ ನಿಂತಿದೇನೆ. ಎಕೆಂದರೆ ಕನ್ಹಯ್ಯ ಕುಮಾರ ನನ್ನಗಿಂತ ಚಿಕ್ಕವನ್ನು ಆದರೆ ಅವನಲ್ಲಿ ಇರುವ ವಿಚಾರಗಳು ಬಡವರ, ರೈತರು, ದಲಿತರ ಕುರಿತು ಇರವ ಕಾಳಜಿ, ಕಳಕಳ ದೊಡ್ಡದು ನನಗೆ ಇಲ್ಲಿಕರೆಸಿದೆ ಎಂದು ಹೇಳಿದ್ದರು.
ನಾನು ಕೂಡ ಚೌಕಿದಾರ ವಿರುದ್ಧ ಬೆಂಗಳೂರುನಲ್ಲಿ ಚುನಾವಣೆ ಎದುರಿಸುತ್ತಿದೇನೆ. ನನಗೆ ದೇವರು ನನಗೆ ಯಾರ ಗೆಲುವು ಮುಖ್ಯ ಎಂದು ಕೇಳಿದಾಗ ನಾನು ದೇವರಲ್ಲಿ ಕನ್ಹಯ್ಯ ಕುಮಾರ ಗೆಲುವು ನನ್ನಗೆ ಮುಖ್ಯ ನಾನು ಸೋತ್ತಿದ್ದರು ಪರವಾಗಿಲ್ಲ ಎಂದು ದೇವರಲ್ಲಿ ಕೇಳಿಕೊಳುತ್ತೇನೆ ಎಂದು ಅವರು ತಮ್ಮ ಆಶಯವನ್ನು ವ್ಯಕ್ತಿಪಡಿಸಿದ್ದರು.
ಇದೇ ಸಂದರ್ಭದಲ್ಲಿ ನಟಿ, ರಾಜ್ಯ ಸಭಾ ಸದಸ್ಯ ಶಬಾನಾ ಆಜ್ಮಿ ಹಾಗೂ ಗುಜರಾತನ ಶಾಸಕ ಜೀಗ್ನೆಶ್ ಮೇಹವಾನಿ, ಶಯಲಾ ರಶೀದ್ ಸೇರಿದಂತೆ ಮುಂತಾದವರು ಗಣ್ಯರು ಇದ್ದರು.
ಈ ಹಿಂದೆ ಜಾವಿದ್ ಅಕ್ತರ ಅವರು ಬೇಗುಸರಾಯದಲ್ಲಿ ಕನ್ಹಯ್ಯ ಪರ ಚುನಾವಣೆ ಪ್ರಚಾರ ನಡೆಸಿ ಮತ ಯಾಚಿಸಿದರು.
ಬೇಗುಸರಾಯ ಲೋಕಸಭಾ ಕ್ಷೇತ್ರದಲ್ಲಿ ಸಿ.ಪಿ.ಐ ಪಕ್ಷದಿಂದ ಕನ್ಹಯ್ಯ ಕುಮಾರ, ಬಿಜೆಪಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಗ್, ಆರ್.ಜೆ.ಡಿ ಪಕ್ಷದಿಂದ ತನವೀರ್ ಹಸನ್ ಸ್ಪರ್ಧಿಸುತ್ತಿದ್ದಾರೆ.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…