ಕಲಬುರಗಿ: ಜೇವರ್ಗಿಯ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಶಿವಲಿಂಗಪ್ಪ ಮಯೂರ ಅವರ ಕೊಲೆ ಘಟನೆಯನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವ್ರತ್ತದಿಂದ ಅಖಂಡೇಶ್ವರ ವ್ರತ್ತದವರೆಗೆ ಪ್ರತಿಭಟನೆ ನಡೆಸಲಾಯಿತು. ಅಖಂಡೇಶ್ವರ ವ್ರತ್ತದಲ್ಲಿ ಜಮಾವಣಿಗೊಂಡು ತಹಸೀಲ್ದಾರ ಅವರ ಮೂಲಕ ರಾಜ್ಶಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮ್ರತ ಶಿವಲಿಂಗ ಮಯೂರ ಅವರಿಗೆ ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮ್ರತರ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಆರೋಪಿಗಳಿಗೆ ನೀಡಲಾಗಿರುವ ಸಶಸ್ರ್ತ ಪರವಾನಿಗೆಯನ್ನು ರದ್ದು ಮಾಡಬೇಕು. ಮ್ರತ ಶಿವಲಿಂಗ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಶಕ್ಷ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳˌ ತಾಲೂಕ ಬಿಜೆಪಿ ಅಧ್ಶಕ್ಷ ಸಾಯಬಣ್ಣ ದೊಡ್ಡಮನಿˌ ಮಲ್ಲಿನಾಥಗೌಡ ಯಲಗೋಡˌ ಜಿಪಂ ಸದಸ್ಶ ರೇವಣಸಿದ್ದಪ್ಪ ಸಂಕಾಲಿˌ ಮಾಜಿ ಜಿಪಂ ಸದಸ್ಶರಾದ ಬಸವರಾಜ ಪಾಟೀಲ್ ನರಿಬೋಳˌ ಚಂದ್ರಶೇಖರ ಹರನಾಳˌ ಮರೆಪ್ಪ ಬಡಿಗೇರˌ ಗೊಲ್ಲಾಳಪ್ಪ ಕಡಿˌ ಗುರಣ್ಣ ಐನಾಪುರˌ ಪ್ರಭು ಜಾಧವ್ˌ ಸಿದ್ದಣ್ಣ ಹೂಗಾರˌ ಭೀಮರಾಯ ನಗನೂರˌ ಮರೆಪ್ಪ ಕೋಬಾಳಕರ್ˌ ಮಲ್ಲಿಕಾರ್ಜುನ ದಿನ್ನಿˌ ಪುಂಡಲಿಕ ಗಾಯಕವಾಡ ಸೇರಿದಂತೆ ಪ್ರತಿಭಟನೆಯಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳುˌ ಸಾರ್ವಜನಿಕರುˌ ವರ್ತಕರುˌ ವಿವಿಧ ಸಂಘಟನೆಯ ಕಾರ್ಯಕರ್ತರುˌ ದಲಿತ ಸಮನ್ವಯ ಸಮಿತಿಯ ಪದಾಧಿಕಾರಿಗಳುˌ ಅಧ್ಶಕ್ಷರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…