ಕಲಬುರಗಿ: ಹಂದರಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲ್ಲೂಕು ಸೇಡಂ ಜಿಲ್ಲಾ ಕಲಬುರ್ಗಿ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವು.
ಹಂದರಕಿ ಗ್ರಾಮದ ಭೀಮರಾಯ, ರವಿಕುಮಾರ, ವೆಂಕಟರಾವ, ಸೀತಾರಾಮಯ್ಯ, ವಿಶ್ವನಾಥ ರೆಡ್ಡಿ, ಶ್ರೀಶೈಲ, ದೊಡ್ಡನಾಗಪ್ಪ, ಗೌರಮ್ಮ, ಸದಾನಂದ, ಶಿವರಾಯ, ಸದಾನಂದ, ಹುಳಗೊಳ ಗ್ರಾಮದ ರಾಮಲಿಂಗಪ್ಪ, ಜಗದೇವಮ್ಮ ಇವರು ಗೆಲುವು ಸಾಧಿಸಿದಕ್ಕೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ರವರಿಗೆ ಸನ್ಮಾನಿಸಿ ವಿಜಯೋತ್ಸವ ಆಚರಿಸಿದ್ದರು.
ಈ ಸಂದರ್ಭದಲ್ಲಿ ಸೇಡಂ ಎಪಿಎಂಸಿ ಅಧ್ಯಕ್ಷ ಸಿದ್ದು ಬಾನರ, ಡಿಎಮ್‌ಎಸ್‌ಎಸ್ ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ಎಸ್. ತಾರಫೇಲ್, ಮಾಜಿ ಟಿಪಿಎಸ್ ಸದಸ್ಯ ಉಮಾರೆಡ್ಡಿ ಅಂದರಕಿ, ನಾಜಿಮ ಬಾಯ, ಮಾರುತಿ ಮುಗಟಿ, ದಶವಂತ ಮುನ್ನಾ, ಮಲ್ಲಿಕಾರ್ಜುನ, ದೇವೇಂದ್ರ ಸಣ್ಣಂಗಿ, ಭೀಮರಾಯ ಮುಕುಡಿ, ದೇವೇಂದ್ರ ಸಜ್ಜನ್, ಈಶಪ್ಪ ನೆರೆಕಟ್ಟಿ, ನಿಂಗಪ್ಪ ಸರಣಿಗೆ, ಲಾಲಪ್ಪ, ರಮೇಶ್ ಮೈಲಾರಿ, ಶಿವಯ್ಯಸ್ವಾಮಿ ಹಿರೇಮಠ, ಅಯಾಲ್ ರೆಡ್ಡಿ, ಶರಣು ಗುತ್ತೇದಾರ, ಲಕ್ಷ್ಮಣ್ ಕೆಪೆಕರ, ಬಸವರಾಜ ಒಡೆಯರ, ಸುಭಾಷ ಗಂಟಿ, ಸುಭಾಷ ಮಲ್ಲಪ್ಪ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…