ಸುರಪುರ: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಸುರಪುರದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಅದ್ವಿತಿಯ-೨೦೧೯ತಾಂತ್ರಿಕ-ಉತ್ಸವಕಾರ್ಯಕ್ರಮದಎರಡನೇ ದಿನದ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಪೇಪರ್ ಪ್ರಸಂಟೆಶನ್, ಪೋಸ್ಟರ್ ಪ್ರಸಂಟೆಶನ್ ಸರ್ಧೆಗೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸರ್ಧೆಗೆ ನಿರ್ಣಾಯಕರಾಗಿ ಮಹಿಂದ್ರಕೆರೆ, ಎಮ್.ಕೆ ಸ್ಟಾಕ್‌ಎಕ್ಸಚೆಂಜ್ ಕಂ.ಪ್ರಾಂಚೈಸಿ ಮಾಲೀಕರು ಕಲಬುರಗಿ ಮತ್ತು ಪ್ರೋ.ಲೋಕೆಶ್‌ಉತ್ತಮವಾಗಿ ಪ್ರೆಸೆಂಟ್ ಮಾಡಿದ ಸ್ಪರ್ದಾರ್ಥಿಗಳನ್ನುಆಯ್ಕೆ ಮಾಡಿದರು.
ಟೆಕ್ನಿಕಲ್ ಕ್ವಿಜ್, ಕೊಡಿಂಗ್, ಸರ‍್ಕಿಟ್‌ಡಿಸೈನ್ ಸ್ಪರ್ಧೆಗೆ ನಿರ್ಣಾಯಕರಾಗಿ ಶ್ರೀಮತಿ ಪ್ರಶಂಶಾಬಿ., ಅಸಿಸ್ಟಂಟ್ ಇಂಜಿನೀಯರ್(ಇಲ್‌ಇ) ಕೆಪಿಟಿಸಿಎಲ್, ಶಹಾಪುರ ಪ್ರೋ. ಕೈಲಾಸ್ ಪಾಟಿಲರವರು ಉತ್ತಮ ಅಂಕ ಗಳಿಸಿದ ತಂಡವನ್ನು ಆಯ್ಕೆ ಮಾಡಿದರು. ಬಿಸಿನೆಸ್ ಕ್ವಿಜ್‌ಸರ್ಧೆಗೆ ನಿರ್ಣಾಯಕರಾಗಿ ಪ್ರೋ. ಶರಣಬಸವ ರೆಡ್ಡಿ ನಿರ್ವಹಿಸಿದರುಇದೆ ಸಂದರ್ಭದಲ್ಲಿ ಅಟೋಕ್ಯಾಡ್ ಮೊಡಲಿಂಗ್ ಸ್ಪರ್ದೆಗಳು ನಡೆದವು,
ಅಪ್ಪ ಇಂಜಿನೀಯರಿಂಗ್ ಕಾಲೇಜು, ಕಲಬುರಗಿ, ಗೋದತಾಯಿ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ನಿಷ್ಠಿ ಕಾಲೇಜಿನ ವಿದ್ಯಾರ್ಥಿಗಳು ಸರ್ಧೆಯಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…