ಮೂರು ದಿನಗಳ ಅದ್ವಿತಿಯತಾಂತ್ರಿಕ ಉತ್ಸವ ತರಬೇತಿ

0
66

ಸುರಪುರ: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಸುರಪುರದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಅದ್ವಿತಿಯ-೨೦೧೯ತಾಂತ್ರಿಕ-ಉತ್ಸವಕಾರ್ಯಕ್ರಮದಎರಡನೇ ದಿನದ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಪೇಪರ್ ಪ್ರಸಂಟೆಶನ್, ಪೋಸ್ಟರ್ ಪ್ರಸಂಟೆಶನ್ ಸರ್ಧೆಗೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸರ್ಧೆಗೆ ನಿರ್ಣಾಯಕರಾಗಿ ಮಹಿಂದ್ರಕೆರೆ, ಎಮ್.ಕೆ ಸ್ಟಾಕ್‌ಎಕ್ಸಚೆಂಜ್ ಕಂ.ಪ್ರಾಂಚೈಸಿ ಮಾಲೀಕರು ಕಲಬುರಗಿ ಮತ್ತು ಪ್ರೋ.ಲೋಕೆಶ್‌ಉತ್ತಮವಾಗಿ ಪ್ರೆಸೆಂಟ್ ಮಾಡಿದ ಸ್ಪರ್ದಾರ್ಥಿಗಳನ್ನುಆಯ್ಕೆ ಮಾಡಿದರು.

Contact Your\'s Advertisement; 9902492681

ಟೆಕ್ನಿಕಲ್‌ ಕ್ವಿಜ್, ಕೊಡಿಂಗ್, ಸರ‍್ಕಿಟ್‌ಡಿಸೈನ್ ಸ್ಪರ್ಧೆಗೆ ನಿರ್ಣಾಯಕರಾಗಿ ಶ್ರೀಮತಿ ಪ್ರಶಂಶಾಬಿ., ಅಸಿಸ್ಟಂಟ್ ಇಂಜಿನೀಯರ್(ಇಲ್‌ಇ) ಕೆಪಿಟಿಸಿಎಲ್, ಶಹಾಪುರ ಪ್ರೋ. ಕೈಲಾಸ್ ಪಾಟಿಲರವರು ಉತ್ತಮ ಅಂಕ ಗಳಿಸಿದ ತಂಡವನ್ನು ಆಯ್ಕೆ ಮಾಡಿದರು. ಬಿಸಿನೆಸ್ ಕ್ವಿಜ್‌ಸರ್ಧೆಗೆ ನಿರ್ಣಾಯಕರಾಗಿ ಪ್ರೋ. ಶರಣಬಸವ ರೆಡ್ಡಿ ನಿರ್ವಹಿಸಿದರುಇದೆ ಸಂದರ್ಭದಲ್ಲಿ ಅಟೋಕ್ಯಾಡ್ ಮೊಡಲಿಂಗ್‌ ಸ್ಪರ್ದೆಗಳು ನಡೆದವು,

ಅಪ್ಪ ಇಂಜಿನೀಯರಿಂಗ್‌ ಕಾಲೇಜು, ಕಲಬುರಗಿ, ಗೋದತಾಯಿ ಇಂಜಿನೀಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ಮತ್ತು ನಿಷ್ಠಿ ಕಾಲೇಜಿನ ವಿದ್ಯಾರ್ಥಿಗಳು ಸರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here