ಚಿಂಚೋಳ್ಳಿ: ವಿಶ್ವ ರತ್ನ ಸಂವಿಧಾನದ ಶಿಲ್ಪ ಡಾ” ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕರ್ನಾಟಕ ಶಿಕ್ಷಣ ಇಲಾಖೆ ಪುಸ್ತಕ ದಲ್ಲಿ ಅವಹೇಳನ ಮಾಡಿರುವುದು ಹಾಗೂ ಚಾರಿತ್ರ್ಯೆವದೆ ಖಂಡಿಸಿ ತಾಲ್ಲೂಕ ಕರ್ನಾಟಕ ಮಾದಿಗರ ಸಂಘ ವತಿಯಿಂದ ತಹಶಿಲ್ದಾರರ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಅಧ್ಯಕ್ಷರು ಸುನಿಲ್ ಸಲಗರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರಾಜ್ ಮತ್ತು ಕರ್ನಾಟಕ ಮಾದಿಗರ ಸಂಘ ತಾಲ್ಲೂಕ ಅಧ್ಯಕ್ಷ ನಾಗಾರ್ಜುನ ಕಟ್ಟಿ ಶ್ರೀ ಧರ ರಾಜ್ ಸಾಯಿಬಣ್ಣ ಬೀರನಳ್ಳಿ RPI ತಾಲ್ಲೂಕ ಅಧ್ಯಕ್ಷರು ಆನಂದ ಟೈಗರ್ DSS ಜಿಲ್ಲಾ ಅಧ್ಯಕ್ಷರು ಗೋಪಾಲ ರಾಂಪೂರೆ, ಲೋಕೇಶ್ ಐನೋಳ್ಳಿ, ವಿಲಾಸ್ ದೇಗಲಮಡಿ, ಶ್ರೀನಿವಾಸ ರಾಜ್, ಶೆಶಿಕುಮಾರ ಮೆತ್ರಿ, ವೈಜುನಾಧ ಮಿತ್ರ, ಉಲ್ಲಾಸ ಕುಮಾರ, ಕೆರಳ್ಳಿ ಜಗನ್ನಾಥ, ಚಿಮ್ಮನಚೋಡ, ರಮೇಶ್ ಸೋಮನಿಂಗದಳ್ಳಿ, ಬಸವರಾಜ್ ಚಿಮ್ಮಇದಾಲಾಯಿ, ಆಕಾಶ ಶಾರ್ಧ, ಯಲ್ಲಾಲಿಂಗ ಚಿಮ್ಮಇದಾಲಾಯಿ, ಶೆಶಿಕುಮಾರ ಹಣಮಂತ, ಕಾಶಿನಾಧ ಬಸವರಾಜ್ ಮತ್ತಿತರರು ಉಪಸ್ಥಿತಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…