ಕಲಬುರಗಿ: ಹಿರಿಯ ದಲಿತ-ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ (೭೮) ಭಾನುವಾರ ನಿಧನರಾದ ಪ್ರಯುಕ್ತ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಸೋಮವಾರ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ನಗರದ ಹಿಂದಿ ಪ್ರಚಾರಸಭಾ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಡಾ. ಗೀತಾ ನಾಗಭೂಷಣ, ಡಾ. ಮೀನಾಕ್ಷಿ ಬಾಳಿ, ಡಾ. ಎಂ.ಜಿ. ಬಿರಾದಾರ, ಕೆ. ನೀಲಾ, ಡಿ.ಜಿ. ಸಾಗರ, ಪ್ರೊ. ಎಚ್.ಟಿ.ಪೋತೆ, ಸುರೇಶ ಬಡಿಗೇರ, ಡಾ. ಜಯಶ್ರೀ ವೀರಣ್ಣ ದಂಡೆ, ಡಾ. ವಸಂತ ಕುಷ್ಟಗಿ, ಡಾ. ಡಿ.ಜಿ. ಸಾಗರ, ಡಾ. ಸುಜಾತಾ ಜಂಗಮಶೆಟ್ಟಿ, ಶಿವರಂಜನ್ ಸತ್ಯಂಪೇಟೆ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಎಂ.ಜಿ. ಬಿರಾದಾರ, ವಿಠ್ಠಲ ವಗ್ಗನ್, ಈಶ್ವರ ಇಂಗನ್, ಪ್ರೊ. ಬಾಲಚಂದ್ರ ಜಯಶೆಟ್ಟಿ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಡಾ. ನಿಂಗಣ್ಣ ಗೋನಾಲ, ಡಾ. ವಿಕ್ರಮ ವಿಸಾಜಿ, ಅರ್ಜುನ ಭದ್ರೆ, ಶರಣಪ್ಪ ತಳವಾರ, ಡಾ. ವಿಠ್ಠಲ್ ದೊಡ್ಡಮನಿ, ಅಂಬಣ್ಣ ಜೀವಣಗಿ, ಎಸ್.ಪಿ. ಸುಳ್ಳದ, ಎಂ.ಬಿ. ಅಂಬಲಗಿ, ಡಾ. ಈಶ್ವರಯ್ಯ ಮಠ, ಡಾ. ರಾಜೇಂದ್ರ ಯರನಾಳೆ, ಡಾ. ನಾಗಾಬಾಯಿ ಬುಳ್ಳಾ, ಡಾ. ಚಿ.ಸಿ. ನಿಂಗಣ್ಣ, ಡಾ. ಸೂರ್ಯಕಾಂತ ಸುಜ್ಯಾತ, ಗುರುಶಾಂತ ಪಟ್ಟೇದಾರ, ಶಿವಲಿಂಗಪ್ಪ ಕಿನ್ನೂರ, ಮಾಜಿ ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಸಿದ್ಧರಾಮ ಹೊನ್ಕಲ್, ರಾಜಗೋಪಾಲರೆಡ್ಡಿ, ಎಸ್.ಪಿ. ಮೇಲಕೇರಿ, ಎ.ಬಿ. ಹೊಸಮನಿ, ಡಾ. ಎಂ.ಬಿ.ಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಟ್ರೇಶ, ಡಾ. ಡಿ.ಬಿ. ನಾಯಕ, ಶಾಸಕ ಬಸವರಾಜ ಮತ್ತಿಮೂಡ, ಸನತ್ಕುಮಾರ ಬೆಳಗಲಿ, ಪಿ.ಎಂ. ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರ್,ಆರ್.ಕೆ. ಹುಡುಗಿ, ರಂಜಾನ್ ದರ್ಗಾ, ಎ.ಕೆ. ರಾಮೇಶ್ವರ, ಮಾರುತಿರಾವ ಡಿ. ಮಾಲೆ, ಶೋಭಾ ಬಾಣಿ ಸೇರಿದಂತೆ ಹಲವು ಗಣ್ಯರು, ಸಾಹಿತಿಗಳು, ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಬಂಧು-ಬಾಂದವರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…