ಅಗಲಿದ ಡಾ. ಚನ್ನಣ್ಣ ವಾಲೀಕಾರ ಅವರಿಗೆ ಗಣ್ಯರ, ಸಾಹಿತಿಗಳ ನುಡಿ ನಮನ

0
182

ಕಲಬುರಗಿ: ಹಿರಿಯ ದಲಿತ-ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ (೭೮) ಭಾನುವಾರ ನಿಧನರಾದ ಪ್ರಯುಕ್ತ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಸೋಮವಾರ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕಾಗಿ ನಗರದ ಹಿಂದಿ ಪ್ರಚಾರಸಭಾ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

Contact Your\'s Advertisement; 9902492681

ಡಾ. ಗೀತಾ ನಾಗಭೂಷಣ, ಡಾ. ಮೀನಾಕ್ಷಿ ಬಾಳಿ, ಡಾ. ಎಂ.ಜಿ. ಬಿರಾದಾರ, ಕೆ. ನೀಲಾ, ಡಿ.ಜಿ. ಸಾಗರ, ಪ್ರೊ. ಎಚ್.ಟಿ.ಪೋತೆ, ಸುರೇಶ ಬಡಿಗೇರ, ಡಾ. ಜಯಶ್ರೀ ವೀರಣ್ಣ ದಂಡೆ, ಡಾ. ವಸಂತ ಕುಷ್ಟಗಿ, ಡಾ. ಡಿ.ಜಿ. ಸಾಗರ, ಡಾ. ಸುಜಾತಾ ಜಂಗಮಶೆಟ್ಟಿ, ಶಿವರಂಜನ್ ಸತ್ಯಂಪೇಟೆ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಎಂ.ಜಿ. ಬಿರಾದಾರ, ವಿಠ್ಠಲ ವಗ್ಗನ್, ಈಶ್ವರ ಇಂಗನ್, ಪ್ರೊ. ಬಾಲಚಂದ್ರ ಜಯಶೆಟ್ಟಿ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಡಾ. ನಿಂಗಣ್ಣ ಗೋನಾಲ, ಡಾ. ವಿಕ್ರಮ ವಿಸಾಜಿ, ಅರ್ಜುನ ಭದ್ರೆ, ಶರಣಪ್ಪ ತಳವಾರ, ಡಾ. ವಿಠ್ಠಲ್ ದೊಡ್ಡಮನಿ, ಅಂಬಣ್ಣ ಜೀವಣಗಿ, ಎಸ್.ಪಿ. ಸುಳ್ಳದ, ಎಂ.ಬಿ. ಅಂಬಲಗಿ, ಡಾ. ಈಶ್ವರಯ್ಯ ಮಠ, ಡಾ. ರಾಜೇಂದ್ರ ಯರನಾಳೆ, ಡಾ. ನಾಗಾಬಾಯಿ ಬುಳ್ಳಾ, ಡಾ. ಚಿ.ಸಿ. ನಿಂಗಣ್ಣ, ಡಾ. ಸೂರ್ಯಕಾಂತ ಸುಜ್ಯಾತ, ಗುರುಶಾಂತ ಪಟ್ಟೇದಾರ, ಶಿವಲಿಂಗಪ್ಪ ಕಿನ್ನೂರ, ಮಾಜಿ ರಾಜ್ಯ ಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ, ಸಿದ್ಧರಾಮ ಹೊನ್ಕಲ್, ರಾಜಗೋಪಾಲರೆಡ್ಡಿ, ಎಸ್.ಪಿ. ಮೇಲಕೇರಿ, ಎ.ಬಿ. ಹೊಸಮನಿ, ಡಾ. ಎಂ.ಬಿ.‌ಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಕೊಟ್ರೇಶ, ಡಾ. ಡಿ.ಬಿ. ನಾಯಕ, ಶಾಸಕ ಬಸವರಾಜ ಮತ್ತಿಮೂಡ, ಸನತ್ಕುಮಾರ ಬೆಳಗಲಿ, ಪಿ.ಎಂ. ಮಣ್ಣೂರ, ಮಹಿಪಾಲರೆಡ್ಡಿ ಮುನ್ನೂರ್,ಆರ್.ಕೆ. ಹುಡುಗಿ, ರಂಜಾನ್ ದರ್ಗಾ, ಎ.ಕೆ. ರಾಮೇಶ್ವರ, ಮಾರುತಿರಾವ ಡಿ. ಮಾಲೆ, ಶೋಭಾ ಬಾಣಿ ಸೇರಿದಂತೆ ಹಲವು ಗಣ್ಯರು, ಸಾಹಿತಿಗಳು, ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಬಂಧು-ಬಾಂದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here