ಕಲಬುರಗಿ: ಶತಮಾನದ ಸಂತರಾಗಿ ಯುಗಧರ್ಮದ ಪ್ರವರ್ತಕರಾಗಿ ಧರ್ಮ ಪರಂಪರೆಯ ಯತಿಕುಲ ಭೂಷಣರು ಕಾವಿ ವಸ್ತ್ರಕ್ಕೆ ವಿಶ್ವಮಾನ್ಯತೆ ತಂದು ಕೊಟ್ಟ ಯತಿವರಣ್ಯ ಉಡುಪಿ ಪೇಜಾವರ ಮಠದ ಪರಮ ಪೂಜ್ಯನೀಯ ಶ್ರೀ ವಿಶ್ವೇಶ್ವರ ತೀರ್ಥ ಶ್ರೀ ಪಾದಂಗಳವರು ಇಂದು ತಮ್ಮ ಧರ್ಮಯಾತ್ರೆ ಮುಗಿಸಿ ಶ್ರೀಕೃಷ್ಣನಲ್ಲಿ ಒಂದಾಗಿರುವುದು ಕೋಟ್ಯಾಂತರ ಜನತೆಗೆ ದುಃಖದ ವಿಷಯವಾಗಿದೆಯೆಂದು ನಾಗಲಿಂಗಯ್ಯ ಮಠಪತಿ ಕಂಬನಿ ಮಿಡಿದಿದ್ದಾರೆ.
ಐತಿಹಾಸಿಕ ದಾಖಲೆಯ ಐದು ಬಾರಿ ಪರ್ಯಾಯ ಶ್ರೀಕೃಷ್ಣನ ಪೂಜೆಯನ್ನು ನೆರವೇರಿಸಿರುವ ಪರಮಪೂಜ್ಯರು ಪಂಚಮ ಪರ್ಯಾಯದ ಪೂರ್ವದಲ್ಲಿ ಕಲಬುರಗಿ ಮಹಾನಗರಕ್ಕೆ ದಯಮಾಡಿಸಿದಾಗ ಪೂಜ್ಯರ ಭಕ್ತ ಬಳಗ ಕಲಬುರಗಿ ಮಹಾನಗರದಲ್ಲಿ ಈ ಭಾಗದ ಯತಿಗಳ ಸಮ್ಮುಖದಲ್ಲಿ ತುಲಾಭಾರ ನೆರವೇರಿಸಿ ಹರ್ಷ ವ್ಯಕ್ತಪಡಿಸಿರುವುದನ್ನು ನೆನಪಿಸಿಕೊಂಡಿರುವ ಮಠಪತಿ ಶ್ರೀಪಾದಂಗಳವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಎಂದಿಗೂ ಮರೆಯುವಂತಿಲ್ಲ ಎಂದು ನುಡಿದಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…