ಬಿಸಿ ಬಿಸಿ ಸುದ್ದಿ

11 ರಂದು ಪೌರತ್ವ ಕಾಯ್ದೆ ಸ್ವಾಗತಿಸಿ ಜನ ಜಾಗೃತಿ ಜಾಥ

ಕಲಬುರಗಿ: ಪೌರತ್ವ ಕಾಯ್ದೆ ದೇಶದ ಹಿತಕ್ಕೆ ದೇಶದ ಜನರ ಹಿತದೃಷ್ಟಿಯಿಂದ ಮುಖ್ಯ ಮತ್ತು ಅವಶ್ಯಕವಾದ ಕಾಯ್ದೆಯಾಗಿದ್ದು, ಇದನ್ನು ಸ್ವಾಗತಿಸಿ ಕಾಯ್ದೆಕುರಿತು ಗೊಂದಲ ಮುಡಿಸುತ್ತಿರುವ ಜನರು ತಪು ದಾರಿಗೆ ಹೊಗುತ್ತಿರುವುದನ್ನು ತಡೆಯಲು ಕಾಯ್ದೆಕುರಿತು ಜಾಗೃತಿಗೊಳ್ಳಿಸುವುದು ಕೇಂದ್ರ ಸರಕಾರದ ನಿರ್ಧಾರ ಸ್ವಾಗತಿಸಿ ಬೇಂಬಲಿಸುವ ನಿಟ್ಟಿನಲ್ಲಿ ನಗರದಲ್ಲಿ ಕಲಬುರಗಿ ನಾಗರಿಕ ಸಮೀತಿ ವತಿಯಿಂದ ಸಹಸ್ರಾರು ದೇಶಾಭಿಮಾನಿಗಳ ನಡೆಗೆ ಹಮ್ಮಿಕೊಳಲು ನಿರ್ಧರಿಸಲಾಗಿದೆ ಎಂದು ಮಹಾನಗರ ಪಾಲೀಕೆಯ ಸದಸ್ಯರಾದ  ಬಸವರಾಜ ನಾಶಿ ತಿಳಿಸಿದರು.

ಇಂದು ನಗರದ ಹಿಂದಿ ಪ್ರಚಾರ ಸಭ ಆವರಣದಲ್ಲಿ ನಡೆದ ಸಭೆಯಲ್ಲಿ ರ್ತಿಮಾನಿಸಲಾಯಿತ್ತು ನಡಿಗೆ ಯಶಶ್ವಿಗಾಗಿ ವಿವಿದ ಸಮಿತಿಗಳನ್ನು ರಚಿಸಿ ಒಂದು ಸಮಿತಿಗೆ 5 ಕಾರ್ಯಕರ್ತರನ್ನು ನೇಮಕ ಮಾಡಲು ರ್ತಿಮಾನಿಸಲಾಯಿತ್ತು.

11 ಬೆಳಿಗ್ಗೆ 10ಕ್ಕೆ ನಗರದ ನಗರೇಶ್ವ ಶಾಲೆಯಿಂದ ದೇಶಾಭಿಮಾನಿ ಯುವಕರ ನಡಿಗೆ ಜಾಥದಲ್ಲಿ 2000 ಮೀಟರ ಉದ್ದದ ರಾಷ್ಟ್ರ ದ್ವಜವನ್ನು ಹಿಡಿದುಕೊಂಡು ನಡಿಗೆ ಪ್ರಾರಂಭಿಸಿ ಸರದಾರ ವಲ್ಲಾಬಾಯಿ ಪಟೇಲ ವೃತದ ವರೆಗೆ ಜಾಥ್ ಹಮ್ಮಿಕೊಳಲಾಗಿದೆ ಎಮದು ತಿಳಿಸಿದರು.

ಈ ಸಭೇಯಲ್ಲಿ ಮಹಾನಗರ ಪಾಲೀಕೆಯ ಸದಸ್ಯರಾದ  ಬಸವರಾಜ ನಾಶಿ, ರಮಾನಂದ ಪಿ ಉಪಾಧ್ಯಯ, ವಿಶಾಲ ದರ್ಗಿ, ಯುವ ಮುಖಂಡರಾದ ಶರಣ ಬಸಪ್ಪ ಅಂಬೇ ಸಿಂಗೆ, ಸಿದ್ದು ಹಿರೇಮಠ, ಶರಣು ಸಜ್ಜನ, ಪ್ರವೀಣ ತೇಗನೂರ, ಸಿದರಾಜ ಬೀರಾದಾರ, ಅಪ್ಪು ಗುಬ್ಯಾಡ, ಶಂಭು ಬಳಬಟ್ಟಿ, ವಿಜಯಕುಮಾರ ಹುಲಿ, ಜಗದಿಶ ದೇಶಮುಖ,ವಿಶ್ವನಾಥ ಹುಲಿ,ಮಂಜುನಾಥ ಕಾಳೆ, ಮಹೆಶ ಪಾಟೀ, ಮನಿಶ, ವೀರೇಂದ್ರ ಪಾಟೀಲ ರಾಯಕೊಡ, ಉಮೇಶ ರಾವುರಕರ್, ಅರುಣ ಚವ್ಹಾಣ, ಮಂಜುನಾಥ ಅಂಕಲಗಿ, ಡಾ ರಾಜು ಬಂಡೆ, ಗೀರಿಶ ಗೌಡ ಇನಾಂದಾರ,  ಇನ್ನಿತರ ನೂರಾರು ಯುವಕರು ಭಾಗವಹಿಸಿದರು ಎಂದು ಎಮ್ ಎಸ್ ಪಾಟೀಲ ನರಿಬೊಳ ತಿಳಿಸಿದಾರೆ. ಆಸಕ್ತರು ಹೇಚ್ಚಿನ ಮಾಹಿತಿಗಾಗಿ 9743522198 / 9591794555 / 9845051156 /9916664444 ಸಂಪರ್ಕಿಸಬಹುದು, ಎಂದು ಎಮ್ ಎಸ್ ಪಾಟೀಲ ನರಿಬೊಳ ತಿಳಿಸಿದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago