ಕಲಬುರಗಿ: ವಾರ್ಡ್ ನಂ.೫೪ ರ ಅಂಬಿಕಾ ನಗರ, ದೇವಾನಗರ, ಬನಶಂಕರಿ ನಗರದಲ್ಲಿ ಎಸ್‌ಸಿಪಿ, ಎಸ್‌ಟಿಪಿ ಅನುದಾನದ ಅಡಿಯಲ್ಲಿ ರೂ.೪.೮೭ ಕೋಟಿ ವೆಚ್ಚದ ಸಿ.ಸಿರಸ್ತೆ, ಚರಂಡಿ, ಹಾಗೂ ಉದ್ಯಾನವನ ಮತ್ತು ವಿವಿಧ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬುಧವಾರ ಚಾಲನೆ ನೀಡಿದರು.
ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಎಸ್‌ಸಿಪಿ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಶಿವು ಸ್ವಾಮಿ, ರಾಜು ವಾಡೆಕರ, ಪ್ರಭು ಹಾದಿಮನಿ, ವಿಶ್ವನಾಥ್ ಸಾಲಿಮಠ, ಬಡಾವಣೆಯ ಮುಖಂಡರಾದ ಜಿ.ಕೆ ಶಿವಾಜಿ, ನಾರಾಯಣರಾವ್ ದೇವಮನಿ, ಪ್ರೇಮ್ ಸಿಂಗ್ ರಾಠೋಡ್, ನಾಗಪ್ಪ ಝಳಕಿ, ಶಂಕರ ಮಮಲಗಿ, ಬಸವ ತಳವಾರ, ಶಿವರಾಮ ನಾಯಕ, ಭೀಮಶಾ ಕಟ್ಟಿಮನಿ, ಹಣಮಂತ್ರಾಯ, ಮಮ್ಮದ್ ಸಜ್ಜಾದ್ ಖಾನ್, ಮೊಮ್ಮದ್ ಅಜಿಮ್, ಇಂಜಿನಿಯರರಾದ ಕಾಳಪ್ಪ, ನಾರಾಯಣರಾವ, ಗುತ್ತಿಗೆದಾರರಾದ ಅಜಿಂ ಸಗರಿ, ಹಾಗೂ ಸಿರಾಜುದ್ದೀನ್ ಪಟೇಲ್ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…