ಕಲಬುರಗಿ: ತಾಲೂಕಿನ ಪಾಳಾ ಗ್ರಾಮದ ಬಸವ ಸಮಿತಿ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ ಪ್ರತಿಷ್ಠಿತ ಬಸವ ಪುರಸ್ಕಾರ ಪ್ರಶಸ್ತಿಗೆ ನಾಡಿನ ಸಾಹಿತಿಗಳ ಕೃತಿಗಳನ್ನು ಅವ್ವಾನಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಕೋರಿದ್ದಾರೆ.
2ನೇ ವರ್ಷದ ಬಸವಮೂರ್ತಿ ಪ್ರತಿಷ್ಠಾಪನೆ ಬಸವ ಜಯಂತಿಯ ಅಂಗವಾಗಿ ನಾಡಿನ ಸಾಹಿತ್ಯಗಳು ಸಮಾಜ ಮುಖಗಿ ಚಿಂತನೆಗಳನ್ನೊಳಗೊಂಡಿರುವ ಸಾಹಿತ್ಯಕ ಗ್ರಂಥಗಳಿಗೆ ರಾಜ್ಯಮಟ್ಟದ ಶ್ರೇಷ್ಠ ಪ್ರಶಸ್ತಿಯನ್ನು ಕೊಡಮಾಡುವ ಸಂಪ್ರದಾಯವನ್ನು ಕಳೆದ ವರ್ಷದಿಂದ ಕೊಡುತ್ತಾ ಬರಲಾಗುತಿದ್ದು, ಆಯ್ಕೆಯಾದ ಪುಸ್ತಕಕ್ಕೆ ಪುರಸ್ಕಾರದ ಜೊತೆಗೆ ಸೂಕ್ತ ಗೌರವಧನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ಪುಸ್ತಕಗಳನ್ನು ನಾಡಿನ ಸಾಹಿತಿಗಳು ಪ್ರಕಟಿಸಿರುವ ಕೃತಿಗಳನ್ನು ದಿನಾಂಕ : 05-04-2020ರ ಒಳಗಾಗಿ ವಿಳಾಸ: ಶರಣಗೌಡ ಪಾಟೀಲ ಪಾಳಾ, ಎಸ್.ಎಸ್.ಶೆಟ್ಟಿ, 4ನೇ ಕ್ರಾಸ್, ವಿಠಲ ನಗರ, (ಆನಂದ ಹೋಟೆಲ ಹತ್ತಿರ) ಕಲಬುರಗಿ- 585102. ಕಳುಹಿಸಿಕೊಡಲು ಕೋರಿದ್ದಾರೆ. ಹೆಚ್ಚಿನ ಮಹಿತಿಗಾಗಿ, 9611666387/ 9900984744, ಸಂಪರ್ಕಿಸಬಹುದಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…