ಕಲಬುರಗಿ: ವಿದ್ಯಾನಗರ ವೇಲಫೇರ ಸೊಸೈಟಿಯ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ನಡೆದ “ಕಾಮ ಧಹನ” ಆಚರಣೆಯಲ್ಲಿ ಕೇಜಿಗಟ್ಟಲೆ ಬಳ್ಳೂಳಿ ಹಾಗೂ ಲವಂಗ ಕಾಮ ಧಹನ ದಲ್ಲಿ ಹಾಕಿ ಅದರಿಂದ ಬರುವ ಊಗಿ ಅನುಭವಿಸಿದ ನೂರಾರು ಜನರು “ಕರೊನಾ ವ್ಯೆರಸ್ ಧಹನ” ಮಾಡುವ ಮುಲಕ ಹೊಳಿ ಹಬ್ಬ ಆಚರಿಸಲಾಯಿತು.
ಸಾಮಾನ್ಯವಾಗಿ ಕಡಿಮೆ ಉಷ್ಣಾಂಶ ಇರುವ ಪ್ರದೇಶದಲ್ಲಿ ಹೆಚ್ಚು ವೇಗ ದಿಂದ ಹರಡುವ ಈ ವ್ಯೆರಸ್ ನಮ್ಮ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಅದರಲ್ಲೂ ಕಲಬುರಗಿ ನಾಡಿನಲ್ಲಂತೂ ಸಾಮಾನ್ಯವಾಗಿ 30ರಿಂದ 35 % ಉಷ್ಣಾಂಶ ಇರುವುದರಿಂದ ಗಾಬರಿ ಪಟ್ಟು ಆತಂಕ ಗೊಳ್ಳಬಾರದು ಎಂದು ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ಅದ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು. ಪಾರ್ವತಿ ಮೆಡಿಕಲ್ ಮಾಲಿಕರಾದ ಶ್ರೀ ಉಮೇಶ್ ಶಟ್ಟಿ ಅವರು ಕರೊನಾ ವ್ಯೆರಸ್ ಬಗ್ಗೆ ಮುಜಾಂಗ್ರತೆ ಕ್ರಮಗಳ ಕುರಿತು ಮಾತನಾಡಿದರು.
ಸುಸ್ಯಟಿ ಅದ್ಯಕ್ಷ ಮಲ್ಲಿನಾಥ ದೇಶಮುಖ, ಹಾಗೂ ಪದಾಧಿಕಾರಿಗಳಾದ ಶಿವಪುತ್ರಪ್ಪಾ ದಂಡೊತಿ, ನಾಗರಾಜ ಹೆಬ್ಬಾಳ, ಆದಪ್ಪ ಸಿಕೇದ್, ಮಲ್ಲಿಕಾರ್ಜುನ ನಾಗಶಟ್ಟಿ, ಸುಭಾಷ್ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಶಾಂತಯ್ಯ ಬೀದಿಮನಿ, ಕಲ್ಯಾಣಪ್ಪಾ ಮುತ್ತಾ, ಕಾಶಿನಾಥ ಚಿನ್ಮಳಿ, ರವಿ ತಂಬಾಕೆ, psi ಸಂಜುಕುಮಾರ, ಡಾ.ಪವನಕುಮಾರ ಧುಮನಸೂರ, ಬಸವರಾಜ ಸಜ್ಜನ ತರುಣ ಸಂಘದ ಸದಸ್ಯರಾದ ಅನಿಲಕುಮಾರ ನಾಗೂರ, ತರುಣಶೇಖರ ಬಿರಾದಾರ, ಮಹಾದೇವ ತಂಬಾಕೆ,ಸಂತೋಷ ನಿಂಬೂರ,ಸಂಜು ತಂಬಾಕೆ,ನಾಗರಾಜ ಮುಗಳಿ,ದರ್ಮರಾಜ ಹೆಬ್ಬಾಳ, ವೀರೇಶ ಮಠಪತಿ ಹಾಗೂ ಇತರರು ಉಪಸ್ಥಿತರಿದ್ದರು
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…