ಕಲಬುರಗಿ: ದೇಶಾದ್ಯಂತ ಕೊರೋನಾ ಮಹಾಮಾರಿ ಹರಡುತ್ತಿದ್ದು, ಈ ವೈರಸ್ ತಡೆಯಲು ದೇಶದ ಜನರು ಜಾಗೃತಿ ವಹಿಸುವುದು ಬಹು ಮುಖ್ಯವಾಗಿದ್ದು, ಇ-ಮೀಡಿಯಾ ಲೈನ್ ಇಂದು ಕಲಬುರಗಿ ನಗರದ ಕೆಲವು ಫೋಟೊ ಗ್ಯಾಲರಿ ಓದುಗರಿಗೆ ಇಲ್ಲಿ ನೀಡಿದ್ದೇವೆ.
ಇ-ಮೀಡಿಯಾ ಲೈನ್ ಓದುಗ ಬಾಂಧವರೆ ವಿಶ್ವದಾದ್ಯಂತ ಕೊರೋನಾ ತಂಡವ ಆಟುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ನಮ್ಮ ಸ್ವಲ್ಪ ಅಜಾಗುರುಕತೆ ಕಾರಣದಿಂದ ನಮ್ಮ ಕುಟುಂಬ, ಬಡಾವಣೆ, ನಗರ, ಜಿಲ್ಲೆ ಹಾಗೂ ರಾಜ್ಯ ಭಾರಿ ನಷ್ಟ ಅನುಭವಿಸುವ ಜೊತೆಗೆ ಆತಂಕಕ್ಕೆ ಸಿಲುಕುತ್ತದೆ. ಆದರಿಂದ ಜನ ಸಾಮಾನ್ಯರ ಮತ್ತು ದೇಶದ ರಕ್ಷಣೆಯ ಹಿತದೃಷ್ಠಿಯಿಂದ ಯಾರು ಸಹ ಅನಗತ್ಯ ಮನೆಯಿಂದ ಹೊರಗೆ (ಈಚೆ) ಬರಬಾರದೆಂದು ಜನತೆಗೆ ಇ-ಮೀಡಿಯಾ ಲೈನ್ ಬಳಗದ ವತಿಯಿಂದ ಕಳಕಳಿಯ ವಿನಂತಿ.
ಫೋಟೋ ಸಂಗ್ರಹ: ಮಂಜು ಜಮಾದಾರ್
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…