ಸಿಟಿ ರೌಂಡ್ ಫೋಟೋ: ಮನೆಯಿಂದ ಹೊರಗಡೆ ಬರದಿರಲು ಇ-ಮೀಡಿಯಾ ಲೈನ್ ಬಳಗದಿಂದ ಕಳಕಳಿಯ ಮನವಿ

0
74

ಕಲಬುರಗಿ: ದೇಶಾದ್ಯಂತ ಕೊರೋನಾ ಮಹಾಮಾರಿ ಹರಡುತ್ತಿದ್ದು, ಈ ವೈರಸ್ ತಡೆಯಲು ದೇಶದ ಜನರು ಜಾಗೃತಿ ವಹಿಸುವುದು ಬಹು ಮುಖ್ಯವಾಗಿದ್ದು, ಇ-ಮೀಡಿಯಾ ಲೈನ್ ಇಂದು ಕಲಬುರಗಿ ನಗರದ ಕೆಲವು ಫೋಟೊ ಗ್ಯಾಲರಿ ಓದುಗರಿಗೆ ಇಲ್ಲಿ ನೀಡಿದ್ದೇವೆ.

ಇ-ಮೀಡಿಯಾ ಲೈನ್ ಓದುಗ ಬಾಂಧವರೆ ವಿಶ್ವದಾದ್ಯಂತ ಕೊರೋನಾ ತಂಡವ ಆಟುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ನಮ್ಮ ಸ್ವಲ್ಪ ಅಜಾಗುರುಕತೆ ಕಾರಣದಿಂದ ನಮ್ಮ ಕುಟುಂಬ, ಬಡಾವಣೆ, ನಗರ, ಜಿಲ್ಲೆ ಹಾಗೂ ರಾಜ್ಯ ಭಾರಿ ನಷ್ಟ ಅನುಭವಿಸುವ ಜೊತೆಗೆ ಆತಂಕಕ್ಕೆ ಸಿಲುಕುತ್ತದೆ. ಆದರಿಂದ ಜನ ಸಾಮಾನ್ಯರ ಮತ್ತು ದೇಶದ ರಕ್ಷಣೆಯ ಹಿತದೃಷ್ಠಿಯಿಂದ ಯಾರು ಸಹ ಅನಗತ್ಯ ಮನೆಯಿಂದ ಹೊರಗೆ (ಈಚೆ) ಬರಬಾರದೆಂದು ಜನತೆಗೆ ಇ-ಮೀಡಿಯಾ ಲೈನ್ ಬಳಗದ ವತಿಯಿಂದ ಕಳಕಳಿಯ ವಿನಂತಿ.

ಸಿಟಿ ರೌಂಡ್ ಫೋಟೋ ಇಲ್ಲಿದೆ:
Contact Your\'s Advertisement; 9902492681

ಫೋಟೋ ಸಂಗ್ರಹ: ಮಂಜು ಜಮಾದಾರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here