ಬಾಂಬೆ: ಜೆಎನ್ ಯು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಸಿಪಿಐ ಪಕ್ಷದ ಲೋಕ ಸಭಾ ಪಕ್ಷದ ಬೆಗೂಸರಾಯ ಅಭ್ಯರ್ಥಿ ಕನ್ಹಯ್ಯ ಕುಮಾರ ಅವರ ಜೀವನ ಆಧಾರಿತ ಡಿಜಿಟಲ್ ಡೆಬಯೂಟ್ ಸಿನೆಮಾವನ್ನು ನಿರ್ಮಿಸಲು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ತಯಾರಿ ನಡೆಸಿದ್ದಾರೆ.
ಕನ್ಹಯ್ಯ ಕುಮಾರ ಅವರ ಜೀವನ ಆಧಾರಿತ ಸಿನೆಮಾ ಇದ್ದಾಗಿದ್ದು, ಸಿನೆಮಾದ ಹೆಸರು ತಾಂಡವ್ ಆಗಿದೆ. ಸಿನೆಮಾದಲ್ಲಿ ಬಾಲಿವುಡ್, ಸುಪರ್ ಸ್ಟಾರ ಸಲ್ಮಾನ್ ಖಾನ ಅವರು ಅಭಿನಯಸಲಿದ್ದಾರೆ. ಸಲ್ಮಾನ್ ಖಾನ್ ಜೊತೆ ಟೈಗರ್ ಜಿಂದಾ ಹೈ ಮತ್ತು ಸುಲ್ತಾನ್ ಸಿನೆಮಾಗಳಲ್ಲಿ ನಟಿಸಿದ ಅಲಿ ಅಬ್ಬಾಸ್ ಜಾಫರ್ ಅವರು ಈ ಸಿನೆಮಾ ನಿರ್ದೇಶಿಸಲಿದ್ದು, ಸಿನೆಮಾದ ಕಥೆಯ ಕುರಿತು ಸಲ್ಮಾನ್ ಖಾನ್ ಗೆ ತಿಳಿಸಿದಾಗ ಅವರು ಪ್ರಥಮ ಕೋರಿಕೆಯಲ್ಲೇ ಒಪ್ಪಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಜೆ.ಪಿ ಮೂಮೆಂಟ್ ನಂತರ ದೇಶದಲ್ಲಿ ವಿಭೀನವಾಗಿ ಮೂಮುಂಟ್ ಆರಂಭವಾಗಿರುವುದಾಗಿ ನಿರ್ದೇಶಕ ಸಲ್ಮಾನ್ ಗೆ ವಿವರಿಸುವುದರಿಂದ ಸಲ್ಮಾನ್ ಖಾನ್ ಈ ಸಿನೆಮಾಕ್ಕೆ ತೆರೆಗೆ ತರಲು ತನ್ನ ಎರಡು ಸಿನೆಮಾಗಳ ಬ್ರೇಕ್ ಟೈಮ್ ಲ್ಲಿ ತಾಂಡವ್ ಸಿನೆಮಾಗೆ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸಿನೆಮಾ ಕಥೆ 2016ರ ನಂತರ ದೇಶದಲ್ಲಿ ನಡೆದ ದೇಶದ್ರೋಹಿ ಘೋಷಣೆ ಕುಗಿದ್ದ ಆರೋಪದಿಂದ ಆರಂಭವಾಗಿ, ಸಿಪಿಐ ಪಕ್ಷದಿಂದ ಲೋಕಸಭೆ ಅಭ್ಯರ್ಥಿ ಆಗುವರೆಗಿನ ಜೀವನ ಆಧರಿತ ಅಂಶಗಳನ್ನು ಸಿನೆಮಾದಲ್ಲಿ ಇರಲಿದೆ ಎಂದು ತಿಳಿದುಬಂದಿದ್ದು. ತಾಂಡವ್ ಸಿನೆಮಾಗಾಗಿ ಸಲ್ಮಾನ್ ಖಾನ್ ತನ್ನ ತೂಕ ಕಮ್ಮಿ ಹಾಗೂ ಬಿಹಾರಿ ಹಿಂದಿ ಎಸೆಂಟ್ ಮೇಲೆ ಕೆಲಸ ಮಾಡುತ್ತಿದ್ದಾರೆಂದು ತಾಂಡವ್ ಸಿನೆಮಾದ ತಂಡ ಮಾಹಿತಿ ನೀಡಿದೆ.
ಸಲ್ಮಾನ್ ಖಾನ್ ಈಗಾಗಲೇ ಭಾರತ ಹಾಗೂ ದಬಂಗ್ 3 ಸಿನೆಮಾ ಶೂಟಿಂಗ್ ಲ್ಲಿ ಬಿಜಿ ಇದ್ದು, ತಾಂಡವ್ ಸಿನೆಮಾಕ್ಕೆ ಈ ಎರಡು ಸಿನೆಮಾದ ಶೂಟಿಂಗ್ ಮಧ್ಯೆದಲ್ಲಿ ಬ್ರೇಕ್ ಸಮಯದಲ್ಲಿ ಹಾಗೂ ಸಿನೆಮಾದ ಪೂರ್ಣಗೊಂಡಾಗ ಶೂಟಿಂಗ್ ಮಾಡುವ ತಯಾರಿ ನಡೆಸಿದ್ದಾರೆಂದು ತಾಂತವ್ ನಿರ್ದೇಶನದ ತಂಡ ತಿಳಿಸಿದೆ.
ಕನ್ಹಯ್ಯ ಕುಮಾರ ಸದ್ಯ ಸಿಪಿಐ ಪಕ್ಷದಿಂದ ಬೆಗೂಸರಾಯ ಕ್ಷೇತ್ರದಿಂದ ಲೋಕ ಸಭಾ ಅಭ್ಯರ್ಥಿಯಾಗಿ ಕಣಕಿಳಿದಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ಗಿರೀರಾಜ ಅವರಿಗೆ ಪ್ರಬಲ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಟಕರ್ ನೀಡುತ್ತಿದ್ದಾರೆ. ಸದ್ಯ ಈ ಕ್ಷೇತ್ರದ ಮತದಾನ ಪೂರ್ಣಕೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ, ಭದ್ರವಾಗಿದೆ. ಮೇ 23ಕ್ಕೆ ಮತದಾನ ಫಲಿತಾಂಶ ಹೊರ ಬೀಳಲಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…