ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಮತ್ತು ಭಾರತೀಯ ದಲಿತ ಸಾಹಿತ್ಯ ಅಕಾಡಮಿ ವತಿಯಿಂದ ಲಾಕ್ ಡೌನ್ ನಿಂದ ಬಹಳ ಸಂಕಷ್ಕಕ್ಕೆ ಸಿಲುಕಿರುವ ಟಾಕ್ಸಿ ಮತ್ತು ಉಬರ್ ವಾಹನ ಚಾಲಕರುಗಳಿಗೆ. ಇಂದು ದಿನಸಿ ಕೀಟ್ ವಿತರಿಸಲಾಯಿತ್ತು.
ಇದೇ ಸಂದರ್ಭದಲ್ಲಿ ವಾಹನಗಳ ಚಾಲಕರು ಸ್ವಾಭೀಮಾನ ದಿಂದ ಡುಡಿದು ತಮ್ಮ ಬದುಕನ್ನು ಕಟ್ಟಕೋಳುತ್ತಿದ್ದರು. ಆದರೆ ಇಂದು ಕೊರೋನ ಮಹಾಮರಿ ಯಿಂದ ಅವರ ಬದುಕು ಬಹಳ ಸಂಕಷ್ಕಕ್ಕ ಸಿಲುಕಿದೆ. ಅದ್ದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಇವರುಗಳಿಗೆ ವಿಶೆಷ ಯೋಜನೆಯ ಮೂಲಕ ಆರ್ಥೀಕ ಸಾಹಯ ಮಾಡಿ ಅವರ ಬದುಕಿಗೆ ಅಸರೆಯಾಗ ಬೇಕು ಎಂದು ವೇದಿಕೆಯ ಅಧ್ಯಕ್ಷನಾದ ಕೆ. ಎಸ್. ಶಿವರಾಮು ಅದ ನಾನು ಸರ್ಕಾರ ಕ್ಕೆ ಮನವಿ ಮಾಡುತ್ತನೆ.
ದಿನಸಿ ಕೀಟ್ ವಿತರಣೆಯ ಸಂದರ್ಭದಲಿ ಯುವ ಮುಂಖಡರಾದ ಮಹೇಶ್ ಗೌಡ ,ಹರೀಶ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…