ಭಾಲ್ಕಿ: ತಾಲ್ಲೂಕಿನ ಜಾಂತಿ ಗ್ರಾಮದಲ್ಲಿ ಬಿಜೆಪಿ ಯುವ ನಾಯಕ ಡಿ ಕೆ ಸಿದ್ರಾಮ ಅವರಿಂದ ಪ್ರತಿ ನಿತ್ಯದಂತೆ ಇಂದು ಸಹ ಬಡವರಿಗೆ ಹಾಗೂ ಕೂಲಿಕಾರ್ಮಿಕರಿಗೆ ತರಕಾರಿ ಕಿಟ್, ಹಾಲು ಮತ್ತು ಮಾಸ್ಕಗಳನ್ನು ವಿತರಿಸಿದರು.
ಡಿ ಕೆ ಸಿದ್ರಾಮ ಮಾತನಾಡಿ ಕರೋಣ ವೈರಸ ಬಂದಾಗಿನಿಂದ ರಾಜ್ಯ ಸರಕಾರ ಹಾಗೂ ಕೆಂದ್ರ ಸರಕಾರ ಬಡವರಿಗೆ ಅನುಕೂಲವಾಗಲೆಂದು ಅನೇಕ ಯೊಜನೆಗಳು ಜಾರಿಗೆ ತಂದು ಜನರ ಕಲ್ಯಾಣಕ್ಕಾಗಿ ಸಾಕಷ್ಟು ಪ್ರಯತ್ನಿಸುತಿದೆ, ಕೆಂದ್ರ ಸರಕಾರ ಮಹಿಳೆಯರು ಜನಧನ ಬ್ಯಾಂಕ್ ಖಾತೆಯಲ್ಲಿ ಮೂರು ತಿಂಗಳಿಗೆ 1500. ಖಾತೆಗೆ ಜಮಾ ಮಾಡಿದೆ. ಮತ್ತು ಉಚಿತವಾಗಿ ಉಜ್ವಲ ಯೊಜನೆ ಅಡಿಯಲ್ಲಿ ಉಚಿತವಾಗಿ ಮೂರು ತಿಂಗಳ ಗ್ಯಾಸ ಸಿಲಿಂಡರ್ ಉಚಿತವಾಗಿ ನಿಡುತಿದೆ ಎಂದು ತಿಳಿಸಿದರು.
ರಾಜ್ಯ ಸರಕಾರ ಸಹ ಬಡವರಿಗೆ ನಿರ್ಗತಿಕರ ಸಹಾಯಕಾಗಿ ಶ್ರಮಿಸುತಿದೆ ಆದರಿಂದ ಸಾರ್ವಜನಿಕರೆಲ್ಲರೂ ಸರಕಾರದ ಸವಲತ್ತುಗಳನ್ನು ಪಡೆಯಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪಂಡಿತ ಶಿರೋಳೆ, ಸಂತೋಷ ಪಾಟೀಲ, ಸಂಜು ಪಾಟೀಲ ಶಿಕ್ರೇಶ ಬಿಲಗುಂದೆ, ಲೋಕೆಶ ಬಿರಾದರ, ಸುಕೇಶ ರೆಡ್ಡಿ ರಾಜು ಲಿಂಬಶೆಟ್ಟಿ, ಸತೀಷ ಪಾಟೀಲ ಗುಣವಂತರಾವ ಪಾಟೀಲ, ಅಣ್ಣಯ್ಯ ಸ್ವಾಮಿ,ಮಲ್ಲಪ್ಪ ದೇಶಮುಖ ಸಿದ್ದು ಬಿರಾದರ ಧನ್ನೂರ, ಸಂಗಮೇಶ ಲಿಂಬಶೆಟ್ಟಿ, ವಿಜಯಕುಮಾರ್ ಪೂಜಾರಿ ಸೇರಿದಂತೆ ಅನೇಕರ ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…