ಕಲಬುರಗಿ: ಇಂದು ಶ್ರಮಜೀವಿಗಳ ವೇದಿಕೆಯಿಂದ ಇಂದು ಸರಳವಾಗಿ ವಿಶ್ವ ಕಾರ್ಮಿಕ ದಿನಚರಣೆ ಅರ್ಚಿಸಲಾಯಿತು COVID ಹರಂಡಂತೆ ಇರುವ ಎಲ್ಲಾ ರಕ್ಷ ಸೂತ್ರವನ್ನು ಸಾಮಾಜಿಕ ಆತಂರ, Mask, sanitizer, ಕಟ್ಟುನಿಟ್ಟಾಗಿ ಪಾಲ್ಲಿಸಲಿಸಿ ವೇದಿಕೆಯ ಅ್ಯಕ್ಷರಾದ ಚಂದ್ರಶೇಖರ ಎಸ್ ಹಿರೇಮಠ್ ನೇತೃತ್ವದಲ್ಲಿ ಆಚರಿಸಿದರು.
ಇಂದಿನ ಸಂದರ್ಭದಲ್ಲಿ ಪರಿಸ್ಥಿಯಲ್ಲಿ ಆನೇಕ ದುದ್ದಿವರ್ಗ ತಮ್ಮ ಉದ್ಯುಗಳನು ಕಳೆದುಕೊಂಡು ತೀವ್ರ ಕಷ್ಟದಲಿ ಇದ್ದು ಮುಂಬರುವ ದಿನಗಳಲ್ಲಿ ಎದುರಿಸಲ್ಲು ಸರಕಾರ ಧೂಡ ಮಟ್ಟದಲ್ಲಿ ಆರ್ಥಿಕ ಸಹಾಯ ಮಾಡುವಂತೆ ಕೋರಿದರು.
ಇಂದು COVID 19 ಫೇಸ್ ನಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ corporation ನೀರು ಸರಬರಾಜು ಮುತಾಂದ ನೌಕರರು ಜಾಗೃತಿಯಿಂದ ಕೆಲಸ ಮಾಡುವಂತೆ ಹಿರೇಮಠ ರವರು ಕೋರಿದರು.
ಸರಕಾರ ಯಾವುದೆ ಕಾರಣಕ್ಕೂ c ಮತ್ತು D ವರ್ಗದ ನೌಕರರು ವೇತನವನ್ನು ಮುಂಬರವ ದಿನಗಳಲ್ಲಿ ಕಡಿತೆ ಗೊಳಿಸಿದಂತೆ ಮನವಿ ಮಾಡಿದರು. ಉದ್ಯೋಗ ಕಳೆದುಕೊಂಡು ಕಾರ್ಮಿಕರಿಗೆ ಕೆಲಸ ಮಾಡಲು ಆರ್ಥಿಕ ಸಹಾಯ ಮಾಡುವಂತೆ ಕೋರಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…