ಸುರಪುರ: ರಾಯಚೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಾಜಾ ರಂಗಪ್ಪ ನಾಯಕರ ನಿಧನಕ್ಕೆ ತಾಲೂಕಿನ ಜನತೆ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಕೊರೊನಾ ಲಾಕ್‍ಡೌನ್ ನಡುವೆ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೊಂಕು ಪ್ರಕರಣ ಇಲ್ಲದಿರುವುದರಿಂದ ಗ್ರೀನ್ ಝೋನ್ ಎಂದು ಘೋಷಿಸಿ ತಾಲೂಕಿನ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 9 ರಿಂದ ಮದ್ಹ್ಯಾನ 2 ಗಮಟೆಯ ವರೆಗೆ ಅವಕಾಶ ನೀಡಿದ್ದರಿಂದ.ನಿತ್ಯವು ನಗರದಲ್ಲಿ ಬೆಳಿಗ್ಗೆಯಿಂದ ಜನಜಂಗುಳಿ ಸೇರುತ್ತಿದ್ದರು.ಆದರೆ ಸೋಮವಾರ ಮಾಜಿ ಸಂಸದರ ನಿಧನದಿಂದ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ನಗರದ ಎಲ್ಲಾ ವ್ಯಾಪಾರಸ್ಥರು ತಮ್ಮ ವ್ಯಾಪಾರ ಬಂದ್ ಮಾಡಿ ಗೌರವ ಸಂತಾಪ ಸೂಚಿಸಿದರು.
ರಾಜಾ ರಂಗಪ್ಪ ನಾಯಕರ ನಿಧನಕ್ಕೆ ಮಾಜಿ ಪ್ರಧಾನಿ ದೇವೆಗೌಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ವಿಠ್ಠಲ ಯಾದವ್,ರಾಜಾ ಮುಕುಂದ ನಾಯಕ,ರಾಜಾ ಪಿಡ್ಡ ನಾಯಕ (ತಾತಾ), ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆ ರುಕ್ಮಾಪುರ, ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ,ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ,ಮಾಜಿ ನಗರಸಭೆ ಸದಸ್ಯ ವೆಂಕಟೇಶ ಹೊಸ್ಮನಿ,ಆದಪ್ಪ ಹೊಸ್ಮನಿ, ಮಾಜಿ ನಗರಸಭೆ ಅಧ್ಯಕ್ಷರಾದ ಅಬ್ದುಲ್ ಗಫೂರ ನಗನೂರಿ,ಶೇಖ ಮಹಿಬೂಬ ಒಂಟಿ,ಅಬ್ದುಲ್ ಅಲಿಂ ಗೋಗಿ,ಮಂಜುನಾಥ ಗುಳಗಿ,ಅಹ್ಮದ್ ಪಠಾಣ,ವೆಂಕಟರಡ್ಡಿ ಬೋವಿ,ಮಾನಪ್ಪ ಸೂಗುರು,ಬಸನಗೌಡ ಜಾಲಿಬೆಂಚಿ, ಸುಭಾಸ ಗುತ್ತೇದಾರ ಜಾಲಿಬೆಂಚಿ,ನಾಸೀರ್ ಕುಂಡಾಲೆ,ನಾಗರಾಜ ಕಲಬುರ್ಗಿ,ರಾಘವೇಂದ್ರ ಗೆದ್ದಲಮರಿ,ಮಾಳಪ್ಪ ಕಿರದಳ್ಳಿ,ವಿಶ್ವನಾಥ ಹೊಸ್ಮನಿ,ಸಾಹೇಬಗೌಡ ಕುಂಬಾರ,ಈರಣ್ಣ ಕುಂಬಾರ,ಆದಪ್ಪ ಕುಂಬಾರ,ಶಿವಕುಮಾರ ಎಲಿಗಾರ,ದವಲಸಾಬ್ ಚಿಟ್ಟಿವಾಲೆ ಸೇರಿದಂತೆ ಅನೇಕರು ಅಗಲಿದ ನಾಯಕನಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…