ಕಲಬುರಗಿ: ಲಾಕ್ ಡೌನ್ ಘೊಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಯಾವ ದಲಿತ ಓಣಿಗಳಿಗೆ ಯಾರೊಬ್ಬರೂ ಭೇಟಿ ನೀಡಿ ಆಹಾರ ಧಾನ್ಯ ಮತ್ತು ದಿನಸಿ ಕಿಟ್ ಗಳು ಹಂಚಿಕೆ ಮಾಡಿಲ್ಲ ಚಿಂಚೋಳಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯ ರಮೇಶ್ ಯಾಕಪೂರ ಕಳವಳ ವ್ಯಕ್ತಪಡಿಸಿ ದಲಿತ ಬಡವಾಣೆಗಳಿಗೆ ಆಹಾರ ಪದಾರ್ಥಗಳ ವಿಶೇಷ ಪ್ಯಾಕೇಜ್ ತಲುಪಿಸುವ ಕ್ರಮ ಮಾಡಬೇಕೆಂದು ಆಗ್ರಹಿಸಿದರು.
ಕೊರೊನಾ ಸೊಂಕು ತಗಲುವಿಕೆ ತಡೆಯುವ ಹಿನ್ನೆಲೆಯಲ್ಲಿ ಇಡಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೊಷಣೆಯಾದ ಕಾರಣ ದಲಿತ (ಎಡ ಮತ್ತು ಬಲ ) ಸಮುದಾಯದ ಕ್ರಷಿ ಕಾರ್ಮಿಕರು. ಹಾಗು ಇತರ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರು. ಕೆಲಸವಿಲ್ಲದ ಕಾರಣ ಆಹಾರ ಧಾನ್ಯ ಹಾಗು ಇತರ ಅಡುಗೆ ದಿನಸಿ ಸಾಮಾಗ್ರಿಗಳು ಖರಿದಿಸಲು ಹಣದ ಕೊರತೆಯು ಉಂಟಾಗಿರುತ್ತದೆ. ಸರ್ಕಾರ ನ್ಯಾಯ ಬೆಲೆ ಅಂಗಡಿಗಳ ಮುಖಾಂತರ ವಿತರಿಸುವ ಅಕ್ಕಿ, ಗೋದಿ, ಬೇಳೆ, ಅವರಿಗೆ ಸಾಲದಾಗಿದೆ. ಅನೇಕ ದಾನಿಗಳು ಮಾನವತಾ ಮೆರೆದು ಧಾನದ ರೂಪದಲ್ಲಿ ಆಹಾರ ಧಾನ್ಯ ಮತ್ತು ದಿನಸಿ ಕಿಟ್ಟಗಳು ತಮ್ಮ ವಶಕ್ಕೆ ಕೊಡುತ್ತಿದ್ದಾರೆ.
ದಾನಿಗಳಿಂದ ಸಂಗ್ರಹವಾದ ದವಸ ಧಾನ್ಯ ಮತ್ತು ದಿನಸಿ ಕಿಟ್ಟಗಳು ಕೆಲವೊಂದು ಸಮುದಾಯದವರಿಗೆ ಮಾತ್ರ ಸ್ಥಳಿಯ ಆಡಳಿತದ ವತಿಯಿಂದ ಪೊರೈ ಲಾಗುತ್ತಿದೆ ಎಂಬ ದೂರು ಕೂಡ ಜನಮನದಲ್ಲಿ ಇದೇ, ಆದ್ದರಿಂದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಜನರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ.ಪಾಂಡುರಂಗ ಲೊಡ್ಡನೂರ್.ಉಲ್ಲಾಸ ಕೆರೊಳ್ಳಿ.ಪ್ರೇಮ ಕಟ್ಟಿ.ಆನಂದ ಟೈಗರ್ ಗೋ ಪಾಲ ರಾಂಪೂರೆ.ಸತೀಷ್ ರಾದಕ್ರಷ್ಣ ಹೊಸಮನಿ. ಸಂತೋಷ ಗುತ್ತಿಗೆದಾರರು.ಮಲ್ಲು ಗುಲಗುಂಜಿ.ಗೌತಮ್ ಬೊಮ್ಮನಹಳ್ಳಿ.ರಾಜಶೇಖರ ಹೊಸಮನಿ.ಓಮನರಾವ ಕೊರವಿ.ಮಾರುತಿ ಗಂಜಗಿರಿ ಮುಂತಾದವರು ಉಪಸ್ಥಿತರಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…