ಕಲಬುರಗಿ: ಚಿತ್ತರಗಿ-ಇಳಕಲ್ ಸಂಸ್ಥಾನ ಮಠದ ಲಿಂಗೈಕ್ಯ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೊತ್ಸವವನ್ನು ಕಲಬುರಗಿಯ ಶಹಬಜಾರನ ಸುಲಫಲ ಮಠದಲ್ಲಿ ಆಯೋಜಿಸಿದ್ದ ಶುಭ ಸಂದರ್ಭದಲ್ಲಿ ಕಲಬುರಗಿಯ ದಲಿತ ನಾಯಕರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಯವರಿಗೆ ಹಾಗೂ ಮಾಜಿ ಶಾಸಕರಾದ ಮಾರುತಿ ರಾವ ಮಾಲೆ ಯವರಿಗೆ ಜಗದ್ಗುರು ಪೂಜ್ಯ ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಗೌರವಿಸಿ ಆಶೀರ್ವದಿಸಿದರು.
ಚಿತ್ತರಗಿ-ಇಳಕಲ್ ಶ್ರೀ ಗಳು ತಮ್ಮ ಜೀವನದುದ್ದಕ್ಕೂ ದಲಿತರಿಗಾಗಿ ಧ್ವನಿ ಎತ್ತಿ, ಅಸ್ಪೃಶ್ಯತೆ ನಿವಾರಣೆಗಾಗಿ; ದೀನ, ದುರ್ಬಲರ ಹಾಗೂ ಶೋಷಿತ ವರ್ಗದ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದ ಲಿಂಗೈಕ್ಯ ಪೂಜ್ಯ ಶ್ರೀ ಮಹಾಂತಪ್ಪಗಳು, ತಮ್ಮ “ಮಹಾಂತ ಜೋಳಿಗೆಯಲ್ಲಿ” ಜನರ ದುಶ್ಚಟಗಳನ್ನು ದಾನ ಮಾಡಿ ಎಂದು ಕೇಳಿದ ಲಿಂಗೈಕ್ಯ ಪೂಜ್ಯರ ಪುಣ್ಯಸ್ಮರಣೆಯನ್ನು ಸುಲಫಲ ಮಠದಲ್ಲಿ ಆಚರಿಸರಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯ ಎಂದು ಪೂಜ್ಯ ಡಾ.ಸಾರಂಗಧರ ಶ್ರೀ ಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರಲ್ಲದೆ; ಪೂಜ್ಯ ಮಹಾಂತಪ್ಪಗಳ ಸ್ಮರಣಾರ್ಥ ದೀನ, ದಲಿತರಮತ್ತು ಬಡವರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ದಲಿತ ನಾಯಕರಾದ ಅಂಬಾರಾಯ ಅಷ್ಠಗಿ ಹಾಗೂ ಮಾರುತಿ ರಾವ ಮಾಲೆ ಯವರನ್ನು ಗೌರವಿಸಿ ಚಿತ್ತರಗಿ-ಇಳಕಲ್ ಶ್ರೀ ಗಳ ವಿಚಾರಧಾರೆಗಳನ್ನು ಮುಂದುವರೆಸುತ್ತೆವೇಂದು ಭರವಸೆಯ ನೀಡಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರಾದ ಚಿಂತಕ ಪ್ರೊ.ಶಿವರಾಜ ಪಾಟೀಲ್ ,ಡಾ.ಅರುಣ ಕುಮಾರ್ ಪಾಟೀಲ್, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಕಲ್ಯಾಣರಾವ ಶೀಲವಂತ,ಪ್ರಭುಲಿಂಗ ಮಹಾಗಾಂವಕರ್ ,ಪ್ರಭವ ಪಟ್ಟಣಕರ್ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
Вам перевод 134942 руб. https://tinyurl.com/ZomOdorp NMVV8776548RKKF
Elon Musk shared the secret of how quickly he got rich during quarantine! Click here for the full article and free system access! https://tinyurl.com/yxw6tkqn