ಕಲಬುರಗಿ: ನಗರದ ಕೆಎಚ್ ಬಿ ಬಡಾವಣೆಯ ನಿವಾಸಿ ಶಿವಲೀಲಾ ರಮೇಶ ಕೋರಿಶೆಟ್ಟಿ ದಂಪತಿಗಳ ಮಗ ವಿಶಾಲ ಅವರ ಮದುವೆಯು ಹಾವೇರಿಯ ಪೂರ್ಣಿಮಾ ಅವರೊಂದಿಗೆ ಮನೆಯಲ್ಲಿಯೇ ಸರಳವಾಗಿ, ಕೆಲವೇ ಜನರ ಸಮ್ಮುಖದಲ್ಲಿ ಜರುಗಿತು. ಈ ಸಂದರ್ಭದಲ್ಲಿ ವಧು-ವರು ಸಸಿಗೆ ನೀರೆರೆಯುವ ಮೂಲಕ ಎಲ್ಲೆಡೆ ಗಿಡಮರಗಳನ್ನು ಬೆಳೆಸಿ, ಪರಿಸರವನ್ನು ಉಳಿಸಬೇಕೆಂಬ ಸಂದೇಶವನ್ನು ನೀಡಲಾಯಿತು. ಜೊತೆಗೆ ಸಸಿಗಳನ್ನು ಬೆಳೆಸುವ ಕಾರ್ಯ ಮಾಡುತ್ತೇವೆಂದು ವಧು-ವರರು ಹೇಳಿದರು.
ಈ ಸಂದರ್ಭದಲ್ಲಿ ಪ್ರೊ.ಎಚ್.ಬಿ.ಪಾಟೀಲ, ಸಂಗಮೇಶ ಸರಡಗಿ, ಮಲ್ಲಮ್ಮ ಬೆಳಮಗಿ, ವೀರೇಶ ಬೋಳಶೆಟ್ಟಿ ನರೋಣಾ, ಶಿವಕಾಂತ ಚಿಮ್ಮಾ ಕಲ್ಲಹಂಗರಗಾ, ನಾಗೇಂದ್ರಪ್ಪ ದಂಡೋತಿಕರ್, ಶಿವಲೀಲಾ ಕೋರಿಶೆಟ್ಟಿ, ಅಶೋಕ ಪಾಟೀಲ, ಬಸವರಾಜ ಹೆಳವರ್ ಯಾಳವಾರ, ಶ್ರೀನಿವಾಸ ಬುಜ್ಜಿ, ಸೋಮಶೇಖರ ಬಿ.ಮೂಲಗೆ, ಈರಯ್ಯ ಹಿರೇಮಠ, ಶಿವರಾಜ ಬಿರಬಿಟ್ಟಿ, ಶಿವಾನಂದ ಬುಜರಿ, ಶಿವಾನಂದ ಪೂಜಾರಿ, ದಿಲಿಪ ಬಕರೆ, ದೇವೇಂದ್ರಪ್ಪ ಗಣಮುಖಿ, ಬಸಯ್ಯ ಸ್ವಾಮಿ, ಸಿದ್ದಣ್ಣ ಸಾಬಣೆ ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…