ಕಲಬುರಗಿ: ವಾರ್ಡ್‍ನಂ.40.ರ ಬ್ರಹ್ಮಪೂರ ಬಡಾವಣೆಯಲ್ಲಿರುವ ವಡರಗಲ್ಲಿ ಸಮುದಾಯ ಭವನದಲ್ಲಿ ಭೋವಿ ವಡ್ಡರ ಸಮಾಜದ ನಗರ ಅಧ್ಯಕ್ಷ ಭೀಮಶಂಕರ ಬಂಕೂರ ನೇತೃತ್ವದಲ್ಲಿ ಕೋವಿಡ್ 90 ವಿರುದ್ದ ಹೋರಾಡುತಿರುವ ಅಶೋಕ ನಗರ ಪೊಲೀಸ್ ಠಾಣೆಯ ಎಎಸ್‍ಐ ಮುಕುಂದ, ಆಶಾ ಕಾರ್ಯಕರ್ತೆರಾದ ಯಲ್ಲಮ್ಮ ಗುಂಜಳಕರ್, ಸುಮಾ ದೆವಣಿ, ರೇಷ್ಮ, ಮಿರು ಶಾ, ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ಬಸವರಾಜ ತಂಬಕೆ, ಸುಪ್ರವೇಜರ್ ಅರುಣ ಕೋಟೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ ಒಡೇಯರಾಜ, ಜಿ.ಪ್ರ.ಕಾರ್ಯದರ್ಶಿ ರಾಜಕುಮಾರ ಶಿಂಧೆ, ಸುಭಾಷ ಬನಪಟೆ, ಕಾಶಿನಾಥ, ಪವನ, ಅನೀಲ, ದೀಪಕ, ಶರಣು, ತಿಮ್ಮಣ, ಸಂಗಿತಾ, ಮಿನಾಕ್ಷಿ, ಲಕ್ಷ್ಮೀ, ಮಂಜುಳಾ, ಅನುಸುಬಾಯಿ, ವೇಕಟೆಶ ಜಾಧವ, ಅನೀಲ, ಮಂಜು, ಹರಿಬಾಬು, ಪ್ರಕಾಶ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…