ಕಲಬುರಗಿ: ಕೋಲಿ ಸಮಾಜದ ನಿಮ್ಮ ಪಕ್ಷದ ನಿಷ್ಠಾವಂತರಾದ ಮತ್ತು ಸ್ನಾತಕೋತ್ತರ ಪದವೀಧರರಾದ ಅವ್ವಣ ಮ್ಯಾಕೇರಿ ಅವರನ್ನು MLC ನೇಮಕಾತಿ ಮಾಡಬೇಕು, ಏಕೆಂದರೆ ಸಮಾಜದಲ್ಲಿ ಸಕ್ರಿಯವಾಗಿ ದುಡಿಯುತ್ತ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಅದರಲ್ಲೂ ಕಲಬುರ್ಗಿ ಜಿಲ್ಲೆಯಲ್ಲಿ APMC ಅಧ್ಯಕ್ಷರಾಗಿದಾಗ ರೈತರ ಏಳಿಗೆಗಾಗಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ರೈತರಿಗೆ ಬಲಪಡಿಸುವ ಕಾರಣ ಅವರನ್ನು APMC ಅವ್ವಣಯಂದು ಖ್ಯಾತಿಯನ್ನು ಪಡೆದಿದ್ದಾರೆ ಎಂದು ಶರಣು ಕೋಳಿ ತಿಳಿಸಿದ್ದಾರೆ.
ಅದರಲ್ಲೂ ಕೋಲಿ ಸಮಾಜದ ಜಾಗೃತಿಗಾಗಿ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನದ ಅಕಾಡೆಮಿಯ ಅಧ್ಯಕ್ಷರಾಗಿ ನಂತರ ಕೂಡಲ ಸಂಗಮ, ಬಿಜಾಪುರ, ತುಮಕೂರು ರಾಯಚೂರು ಬಳ್ಳಾರಿ ಕಲಬುರಗಿ ಕೊಪ್ಪಳ ಬೀದರ್ ಯಾದಗಿರಿ ವಿಚಾರಗೋಷ್ಠಿ ಸಮಾವೇಶ ನಡೆಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕೋಲಿ ಸಮಾಜದವನ್ನು ಒಗ್ಗೂಡಿಸಿ ಐವರನ್ನು ವಿಧಾನಸಭೆಗೆ ಹಾಗೂ ಓರ್ವರನ್ನು ಲೋಕಸಭೆಯಲ್ಲಿ ಗೆಲ್ಲಲು ಕಾರಣದುತ್ತರಾಗಿದ್ದಾರೆ ಎಂದರು.
ಕಲಬುರಗಿಜಿಲ್ಲೆಯಲ್ಲಿ ಸುಮಾರು ಸುಮಾರು ವರ್ಷಗಳಿಂದ ಬಿಜೆಪಿಯ OBC ಮೋರ್ಚಾ ಹಾಗೂ ಅನೇಕ ಹುದ್ದೆಗಳನ್ನು ಅಲಂಕರಿಸಿ BJP ಪಕ್ಷವನ್ನು ಸಂಘಟಿಸುವ ಮೂಲಕ ನಿಷ್ಠಾವಂತರಾಗಿ ಉಳಿದಿದ್ದಾರೆ. ಅವ್ವಣ ಮ್ಯಾಕೇರಿ ಯವರನ್ನು MLC ಮಾಡಬೇಕು ಎಂದು ಕೋಲಿ ಸಮಾಜದ ಗುರುಪೀಠದ ಗುರುಗಳು ರಾಜ್ಯಸಂಘಟನೆ ಮತ್ತು ಜಿಲ್ಲಾ ತಾಲೂಕುಗಳ ಮುಖಂಡರು ಒಮ್ಮತವನ್ನು ಬಯಸಿದ್ದಾರೆ ಎಂದು, ಬಕ್ಕಪ್ಪ ಬೀದರ್ , ಸಿದ್ದಾರೂಢ ಬಿದನೂರ್ ಅವರು ಒತ್ತಾಯಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…