ಕಲಬುರಗಿ: ನಗರದ ಜಿ ಜಾತ್ಯತೀತ ಜನತಾ ದಳ ಕಚೇರಿಯಲ್ಲಿ ವಿವಿಧ ವಿಭಾಗಗಳ ಅಧ್ಯPರುಗಳ ಸಭೆಯಲ್ಲಿ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಅವರ ಅಧ್ಯPತೆಯಲ್ಲಿ ಮಾತನಾಡಿದರು.
ಸದಸ್ಯತ್ವ ನೋಂದಣಿ ಬಗ್ಗೆ ಚರ್ಚಿಸಿ, ಪ್ರತಿ ವಿಭಾಗದಿಂದ ಸುಮಾರು ೧೦ ಸಾವಿರ ಸದಸ್ಯತ್ವವನ್ನು ಮಾಡಿಕೊಳ್ಳಲು ವಿಭಾಗದ ಅಧ್ಯPರುಗಳು, ತಮ್ಮವಿಭಾಗದ ಸಂಪೂರ್ಣ ಪಟ್ಟಿಯನ್ನು ಮಾಡಿ ಜಿ ಘಟಕದಲ್ಲಿ ಒಪ್ಪಿಸಲು ತೀರ್ಮಾನಿಸಲಾಯಿತು.
ಎಲ್ಲ ವಿಭಾಗದ ವತಿಯಿಂದ ಪ್ರತಿ ತಾತೂಕಿನಲ್ಲಿ ಪುರಸಭೆ, ನಗರ ಸಭೆಯಲ್ಲಿ ವಾರ್ಡ್ ಕಮೀಟಿ ಮತ್ತು ಬೂತ್ ಕಮೀಟಿ ಮಾಡಿ ಪPವನ್ನು ಸಧೃಡಪಡಿಸಲು ತೀರ್ಮಾನಿಸಲಾಯಿತು.
ಪPದಲ್ಲಿ ಎಲ್ಲ ವಿಭಾಗದ ಅಧ್ಯPರುಗಳು ಪPವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಲು ಸಾಮಾಜಿಕ ಜಾಲತಾಣದ ಮುಖಾಂತರ ಪPವನ್ನು ಕಟ್ಟಿ ಬೆಳೆಸಲು ನಿರ್ಧರಿಸಲಾಗಿದೆ, ಎಲ್ಲ ವಿಭಾಗದಿಂದ ಅಧ್ಯPರಾದವರು ಆಯಾ ವಿಭಾಗದವತಿಯಿಂದ ಪPದ ಸಂಘಟನೆ ಬಗ್ಗೆ ಆಗಲಿ, ಯಾವುದೇ ಅಭಿವೃದ್ಧಿಯಾಗಲ್ಲ ಮತ್ತು ಯಾವುದೇ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಮಾಡಿ ಸರಕಾರದ ಗಮನ ಸೆಳೆಯಲು ಸಭೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಮನೋದ್ದಿನ್, ವಿವಿಧ ಅಧ್ಯಕ್ಷರುಗಳಾದ ಎಂ.ಡಿ.ಅಲೀಂ ಇನಾಮದಾರ, ಗುರುನಾಥ ಪೂಜಾರಿ, ಭೀಮರಾಜ ಜನಿವಾರ, ವಿದ್ಯಾದರ ಹುಗ್ಗಿ, ನರಸಯ್ಯ ಗುತ್ತೇದಾರ್, ಪಾರ್ವತಿ ಪುರಾಣಿಕ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…