ಕಲಬುರಗಿ: ಇಂದು ಬೆಳಿಗ್ಗೆ ಇಡೀ ನಗರವು ಸೈಕಲ್ ಸವಾರಿ ಮೂಲಕ ಪ್ರದಕ್ಷಿಣೆ ನಡೆಸಿ ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಸೇಡಂ ಅವರು ಕೊರೊನಾ ವಿರುದ್ಧ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರಿಗೂ ಹೆಮ್ಮರಿ ಬಗ್ಗೆ ಜಾಗೃತಿ ವಾಗಿರಲು ಮಾರ್ಗದರ್ಶನ ಮಾಡಿದರು.
ನಗರದ ರಿಂಗ್ ರಸ್ತೆ ಮೂಲಕ ಸುಮಾರು 30 ಕೀ.ಮೀ. ಇಂದು ಮುಂಜಾನೆ ಸವಾರಿ ನಡೆಸಿ, ಮಾರ್ಗ ಮಧ್ಯದ ಹೈಕೋರ್ಟ್ ರಿಂಗ್ ರೋಡಿನ ಶ್ರೀ ಅಕ್ಕಮಹಾದೇವಿ ಕಾಲೋನಿಯ ವಾಯು ವಿಹಾರದ ಗೆಳೆಯರ ಬಳಗಕ್ಕೆ ಭೇಟಿ ನೀಡಿದರು.
ಮಾಜಿ ಸಚಿವರಾಗಿ ಹಮ್ಮು ಬಿಮ್ಮುಗಳಿಲ್ಲದೆ ಜನಸಾಮಾನ್ಯರ ಹೊಂದಿಗೆ ಬೇರೆತು. ಚಿಕ್ಕ ಚಹಾದ ಅಂಗಡಿಯಲ್ಲಿ ಎಲ್ಲರೊಂದಿಗೆ ಕಾಫಿ ಸೇವಿಸಿ ಸಂಕಲರ ಕುಶಲೋಪರಿ ವಿಚಾರಿಸಿದರು.
ವಾಯುವಿಹಾರ ಸ್ನೇಹ ಬಳಗದ ಪ್ರಮುಖರಾದ ಶಿವಶರಣಪ್ಪ ಕೋಬಾಳ, ತುಕರಾಮ ಪಾಟೀಲ, ಮಹಾಂತೇಶ ಪಾಟೀಲ್ , ಲಕ್ಷ್ಮಪುತ್ರ ಜಮಾದಾರ, ಗಜೇಂದ್ರ ಗುತ್ತೇದಾರ, ನಾನಾಸಾಹೇಬ್ ಪಾಟೀಲ ಕೂಡಿ, ಬಿ.ಎಂ.ಪಾಟೀಲ ಕಲ್ಲೂರ, ಭಟ್ ಹೋಟೆಲ್, ರಾಜು ಹೈಕೋರ್ಟ್, ರವಿ ಇನ್ನೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…