ಬಿಸಿ ಬಿಸಿ ಸುದ್ದಿ

ಹಡಪದ ಸಮಾಜದ ಕಲಬುರಗಿ ಯುವ ಘಟಕದ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಜಗತ್ ವೃತ್ತದಲ್ಲಿರುವ ಹಡಪದ ಸಮಾಜದ ಕಚೇರಿಯಲ್ಲಿ ಹಡಪದ (ಕ್ಷೌರಿಕ) ಸಮಾಜದ ಕಲ್ಯಾಣ ಕರ್ನಾಟಕ ವಿಭಾಗಿಯ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ ಅವರ ನೇತೃತ್ವದಲ್ಲಿ ಮಂಗಳವಾರ ಹಡಪದ ಸಮಾಜದ ಸಭೆ ನಡೆಸಿ ಸಭೆಯಲ್ಲಿ ನೂತನ ಕಲಬುರಗಿ ತಾಲುಕ ಯುವ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ಸಂಗಮೇಶ ಎಚ್.ಹೊಸಳ್ಳಿ (ಗೌರವಅಧ್ಯಕ್ಷ), ಚಂದ್ರಶೇಖರ ಬಿ.ತೋನಸನಳ್ಳಿ (ಅಧ್ಯಕ್ಷ), ಕಂಟೆಪ್ಪ ಬಿ.ಕೊಡದೂರ (ಕಾರ್ಯಧ್ಯಕ್ಷ), ಸಂದೀಪ ಮಹಾಗಾಂವ, ಪ್ರಕಾಶ ಕೆ. ಫರಹತಾಬಾದ (ಉಪಾಧ್ಯಕ್ಷರು), ಮಂಜುನಾಥ ಅವರಾದ (ಪ್ರಧಾನ ಕಾರ್ಯದರ್ಶಿ), ಧೂಳಪ್ಪ ಪೇಠಶಿರೂರ (ಸಹ ಕಾರ್ಯದರ್ಶಿ), ಶ್ರೀಶೈಲ ಹೊನ್ನಕಿರಣಗಿ (ಸಂಘಟನಾ ಕಾರ್ಯದರ್ಶಿ), ರಮೇಶ ಕವಲಗಾ, ಮಲ್ಲಿಕಾರ್ಜುನ ಬೆಳಗುಂಪಾ (ಸಹ ಸಂಘಟನಾ ಕಾರ್ಯದರ್ಶಿಗಳು), ವಿನೋದ ಅಂಬಲಗಿ (ಖಜಾಂಚಿ), ಅಮೃತ ಶಿಡೋಣ, ಸಿದ್ದಪ್ಪ ಯಳಸಂಗಿ, ಬಸವರಾಜ ಹಾಗರಗುಂಡಗಿ, ಸಂತೋಷ ಖಣದಾಳ (ಸಲಹಾ ಸಮಿತಿ ಸದಸ್ಯರು) ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಹಾಂತೇಶ ಇಸ್ಲಾಂಪುರ, ಕಲಬುರಗಿ ನಗರ ಯುವ ಅಧ್ಯಕ್ಷ ಸುನೀಲಕುಮಾರ ಭಾಗಹಿಪ್ಪರಗಾ, ಭಗವಂತ ಹೊನ್ನಕಿರಣಗಿ, ರಮೇಶ ನೀಲೂರ, ಅಪ್ಪಾರಾವ ಬಟಗೇರಾ, ಆನಂದ ಖೇಳಗಿ, ಸಂತೋಷ ಬಗದುರ್ಗಿ, ಹಾಗೂ ಹಡಪದ ಸಮಾಜದ ಮುಖಂಡರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago