ಗದಗ: SSLC & PUC ಪರೀಕ್ಷೆಯಲ್ಲಿ ಪ್ರತಿಶತ 85% ಮೇಲೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಶರಣಬಸವೇಶ್ವರ(ಕದಳಿಮಠ) ದೇವಸ್ಥಾನದಲ್ಲಿ ನಿನ್ನೆ ಜರುಗಿತು.
ಪ್ರಿತಿ ಸತ್ತಿಗೇರಿ, ಸಂಗಮೇಶ ಸತ್ತಿಗೇರಿ ಹಾಗೂ ಕ್ರೀಡೆಯಲ್ಲಿ ಸಾಧನೆ ಗೈದವರಿಗೆ.ಮತ್ತು ಸರಕಾರಿ ಸೇವೆ ಯಿಂದ ನಿವೃತ್ತಿ ಹೊಂದಿದ ಗಣ್ಯರಿಗೆ ಈ ವೇಳೆಯಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಈ ವೇಳೆಯಲ್ಲಿ ಗ್ರಾಮದ ವೇದ ಮೂರ್ತಿ ಗುರುಮಲ್ಲಯ್ಯ, ಪುರಾಣಿಕಮಠ, ವೇದಮೂರ್ತಿ ಬಸಯ್ಯಶಾಸ್ತ್ರಿಗಳು, ಭಿಕ್ಷಾವತಿಮಠ ಶಂಕರ, ಕಳಿಗೊಣ್ಣವರ ವಿಪುಲ, ಅಕ್ಷ ಗೌಡ ಪಾಟೀಲ, ಲಿಂಗರಾಜ ಪಾಟೀಲ, ಶ್ರೀಶೈಲಪ್ಪ ಸತ್ತಿಗೇರಿ, ಯಲ್ಲಪ್ಪಗೌಡ ಪಾಟೀಲ, ಬಸವಂತಪ್ಪ ಶಿರೋಳ, ಶಿವಣಪ್ಪ ಅರಹುಣಸಿ, ನ್ಯಾಯವಾದಿ ತೋಟಪ್ಪ ಸತ್ತಿಗೇರಿ, ಶ್ರೀಶೈಲಪ್ಪ ನರಿಯವರ, ಶಂಕರಪ್ಪ ಕೊಳ್ಳದ, ನೀಲಪ್ಪಗೌಡ, ದಾನಪ್ಪಗೌಡ್ರ, ಡಾ. ವೀರೇಶ ಸತ್ತಿಗೇರಿ, ನಾಗಪ್ಪ ಬೆಳಕೊಪ್ಪದ, ಶಿಕ್ಷಕರಾದ ಈರಪ್ಪ ಗಾರವಾಡ(ಚಳಗೇರಿ) ಬಸಪ್ಪ, ಅರಹುಣಸಿ ನೇಹರು, ಕಂಬಳಿ, ದೇವರಾಜ, ನರಿಯವರ, ರೇಣುಕು, ಯಂಡಿಗೇರಿ ಹಣಮಂತ ಕರಿಯಣ್ಣವರ, ಬಸವರಾಜ ಚಳಗೇರಿ, ಶರಣಪ್ಪ ಹೊಸುರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…