ಕಲಬುರಗಿ: ನಗರದ ಹೀರಾನಗರ ಬಡಾವಣೆಯಲ್ಲಿ ರಸ್ತೆ, ತೆರೆದ ಚರಂಡಿ, ಕುಡಿಯುವ ನೀರಿಗಾಗಿ ಪೈಪಲೈನ್ ಹಾಗೂ ಇತರೆ ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ಹೀರಾಪೂರ ನಾಗರಿಕ ಹೋರಾಟ ಸಮಿತಿ ಕೆ.ಕೆ. ಆರ್.ಡಿ.ಬಿ ಎದುರು ಪ್ರತಿಭಟನೆ ನಡೆಸಿದರು.
ಕೆ.ಕೆ.ಆರ್.ಡಿ.ಬಿಯಿಂದ ಹಣ ಮಂಜೂರಿ ಮಾಡಿ ಕಾಮಾಗಾರಿ ಕೈಗೊಳ್ಳುವಂತೆ ಮಂಡಳಿಯ ಅಧ್ಯಕ್ಷರ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ರವರಿಗೆ ಪ್ರತಿಭಟನೆ ನಡೆಸುವ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂತೋಷ ಮೇಲ್ಮನಿ, ಬಸವರಾಜ ಬಿರಾದರ, ಹನೀಫ, ಕರೀಮ ಪಟೇಲ, ಮೋಜನಸಾಬ, ಭೀಮು ಹಡಗಿಲ, ಮಹೇಶ ತೆಲ್ಲೂರ, ಧರ್ಮಣ್ಣಾ ಜೈನಾಪೂರ, ಖಾಲಿದ, ರಾಜಶೇಖರ ಚೌದರಿ, ಗುರಶಾಂತ ಹಡಲಗಿ, ರಾಣು ಮುದ್ದನಕರ್, ಶಿವು ಜಾಲಬಾದ, ಧರ್ಮಣ್ಣ ಕೋಣೆಕರ್, ವಿಜಯ ಜಿಡಗಿ, ಅವಿನಾಶ, ಗುರುನಾಥ, ವಿಜಯ, ವಿಶಾಲ, ಅಮರ, ಪವನ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…