ಕಲಬುರಗಿ: ಹಿರಿಯ ಜೀವಿಗಳು ಸುಂದರ ಬದುಕು ನಡೆಸುವುದರೊಂದಿಗೆ ಯುವ ಪೀಳಿಗೆಗೆ ಆದರ್ಶಮಯ ಜೀವನ ನಡೆಸುವುದರೊಂದಿಗೆ ಧರ್ಮದ ದಾರಿ ತೋರಿಸುವುದೇ ನಿಜವಾದ ಜೀವನ ಎನ್ನುವುದು ಜೇವರ್ಗಿ ತಾಲೂಕಿನ ದೇಸಣಗಿ ಸರಕಾರಿ ಶಾಲಾ ಶಿಕ್ಷಕರಾದ ಬಸವರಾಜ ಜೊಗುರು ಹೇಳಿದ್ದರು.
ಸ್ನೇಹ ಸಂಗಮ ವಿವಿದ್ದೊದೇಶ ಸಂಘದ ವತಿಯಿಂದ ನಂದಿ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ತಾಜಸುಲ್ತಾನಪೂರದ ಸಿದ್ದರಾಮೇಶ್ವರ ಮಠದ ವೇದ ಮೂರ್ತಿ ಶ್ರೀ ಸಿದ್ದರಾಮಯ್ಯ ಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಂದು ತಲೆ ಮಾರಿನ ಜನರೆಲ್ಲ ಇನ್ನು ಮುಂದಿನ ೧೦-೧೫ ವರ್ಷಗಳಲ್ಲಿ ಸಂಪೂರ್ಣ ಕಾಣೆಯಾಗುತ್ತಾರೆ.
ಆದ್ದರಿಂದ ಇಂಥವರಿಂದ ಜೀವನಾನುಭವ ಕಲಿಯುವ ಮೂಲಕ ಉತ್ತಮ ಸಂಸ್ಕಾರ, ಸಂಸ್ಕೃತಿ, ಉಳಿಸೋಣ. ಸಂಬಂಧಗಳು ನೋವುಗಳಿಗೆ ಸ್ಪಂಧಿಸುವಂತೆ ಇರಬೇಕು, ಹೊರತು ನೋವುಗಳಲ್ಲಿ ಬಂಧಿಸುವಂತೆ ಇರಬಾರದು ಭಕ್ತರ ನೋವುಗಳಿಗೆ ಸ್ಪಂಧಿಸಿ ಭಕ್ತರ ಮನದಲ್ಲಿ ದೈವ ಸ್ವರೂಪಿಯಾಗಿದ್ದ ವೇದ ಮೂರ್ತಿ ಶ್ರೀ ಸಿದ್ದರಾಮಯ್ಯ ಸ್ವಾಮಿ ಮಠ ಅವರೇ ನಮ್ಮೇಲ್ಲೆರಿಗೂ ಆದರ್ಶ ಪ್ರಾಯವಾಗಿದ್ದಾರೆಂದು ಹೇಳಿದ್ದರು.
ಸ೦ಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ. ಅಟ್ಟೂರ, ಸಹಕಾಯ೯ದಶಿ೯ ಮಲಕಾರಿ ಪೂಜಾರಿ, ಸದಸ್ಯರಾದ ಸಾಯಬಣ್ಣ ಬೆಳಂ, ರಾಜಶೇಖರ ಪಾಟೀಲ,ರಘುನಂದನ ಕುಲಕರ್ಣಿ,ಶರಣು ಜೆ ಪಾಟೀಲ,ಪುರಾಣ ಪಟುಗಳಾದ ಸಂಗಮೇಶ ಶಾಸ್ತ್ರಿ ಮಾಶಾಳ, ನಾಗೇಂದ್ರಯ್ಯ ಮಠ, ಜನಪದ ಕಲಾವಿದ ರಾಜು ಹೆಬ್ಬಾಳ, ಭರತ ಮಠ, ನಂದೀಶ ಮಠ, ಗುಪ್ತ ದಳ ಪೋಲಿಸ ಅಧಿಕಾರಿಯಾದ ರಜನಿಕಾಂತ ಬರೂಡೆ,ಶ್ರವಣ ಕುಮಾರ ಮಠ, ಶರಣು ಕಲ್ಮಠ ಇತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…