ಸುರಪುರ: ಕಾಂಗ್ರೆಸ್ ಕಛೇರಿಯಲ್ಲಿ ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರ ನೇತೃತ್ವದಲ್ಲಿ ಬೆಂಚಿಗಡ್ಡಿ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಶಾಸಕರು ಮುಂದೆ ಎಲ್ಲರು ಒಟ್ಟಗಿನಿಂದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿ ಮುಂಬರುವ ಎಲ್ಲ ಚುನಾವಣೆಗಳನ್ನು ಗೇಲ್ಲಿಸಲು ನಿಮ್ಮಲ್ಲಿ ಮನವಿ ಮಾಡುತ್ತೇನೆಂದು ಹೇಳಿದರು.
ಸೋಮಣ್ಣ ಹೆಚ್ ಮಾಲಿಗೌಡ್ರು, ಪರಸಪ್ಪ ಪಿ ಸಾಹುಕಾರ, ಪರಮಣ್ಣ ಹೆಚ್ ಪೋಲಿಸ್ ಪಾಟೀಲ್, ಗುಂಡಪ್ಪ ಜಿ ಮಾಲಿ ಪಾಟೀಲ್, ಅಮರಪ್ಪ ಪಿ ಕಾಳನಮಡ್ಡಿ, ಬಾಲಪ್ಪ ಹೆಚ್ ಜುಗೂರ, ಹಣಮಂತ್ರಾಯ ಹೆಚ್ ಗೋಡೆರ, ಸೋಮಪ್ಪ ಪಿ ಪೋಲಿಸ್ ಪಾಟೀಲ್, ಬಸಪ್ಪ ಟಿ ಜುಗೂರ, ಆದಪ್ಪ ಅ ಗೋಡೆರ ಸೇರ್ಪಡೆಗೊಂಡರು.
ಮುಖಂಡರಾದ ವಿಠ್ಹಲ್ ಯಾದವ ನಿರ್ದೇಶಕರು ಅಪೇಕ್ಸ್ ಬ್ಯಾಂಕ್ ಬೆಂಗಳೂರು, ರಾಜಾ ವೇಣುಗೊಪಾಲ ನಾಯಕ ಯುವ ಮುಖಂಡರು, ನಿಂಗಣ್ಣ ಬಾಚಿಮಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಸುರಪುರ, ಮುದಿಗೌಡ ಹಣಮರಡ್ಡಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಹುಣಸಗಿ, ನಿಂಗಣ್ಣ ಬಾದ್ಯಾಪೂರ ಮಾಜಿ ಅಧ್ಯಕ್ಷರು ಎಪಿ.ಎಮ್.ಸಿ ಸುರಪುರ, ಬಸನಗೌಡ ಮಾಲಿ ಪಾಟೀಲ್ ಅಧ್ಯಕ್ಷರು ಕಾಂಗ್ರೆಸ್ ಕೀಸಾನ ಘಟಕ ಹುಣಸಗಿ, ದಾನಪ್ಪ ಲಕ್ಷ್ಮೀಪುರ, ಹಣಮಂತ ಕಟ್ಟಿಮನಿ ಬೋಮ್ಮನಹಳ್ಳಿ, ಮಾರ್ಥಂಡಪ್ಪ ದೊರಿ ದೇವರಗೋನಾಲ, ದೇವಿಂದ್ರಪ್ಪ ಚಿಕ್ಕನಹಳ್ಳಿ ದೇವರಗೊನಾಲ, ಪಾರಪ್ಪ ತಳವಾರ ದೇವತ್ಕಲ್, ದುರಗೇಶ ಗೇದ್ದಲಮರಿ ಇನ್ನಿತರರು ಉಪಸ್ಥಿತರಿದ್ದವರು,
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…