ಕಲಬುರಗಿ; ನಗರದ ಕೆಬಿಎನ್ ಆಸ್ಪತ್ರೆ ಎದುರುಗಡೆ ಅಂಜುಮನ್ ತರಕ್ಕಿ ಉರ್ದು ಭವನದಲ್ಲಿ ಪ್ರವಾದಿ ಮೊಹ್ಮದ ಅವರ ಜೀವನ ಸಂದೇಶದ ಬಗ್ಗೆ ಕಾರ್ಯಕ್ರಮವನ್ನು ನಯಾ ಸವೇರಾ ಸಂಘಟನೆ ವತಿಯಿಂದ ಕೋವಿಡ್-೧೯ನಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.
ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯರು, ನೀಲಕಂಠರಾವ ಮೂಲಗೆ, ಡಾ.ಖಾಜಿ ಹಮೀದ್ ಫೈಸಲ್ ಸಿದ್ದಿಕ್ಕಿ, ಹಜರತ್ ಶಮಶೋದ್ದಿನ್‌ಶಾ ಖಾದರಿ, ಗುರುಮಿತ್ ಸಿಂಗ್, ಮಹೇಶ್ವರಿ ವಾಲಿ, ಸೋಮನಾಥ ಡಿ, ಮೋದಿನ ಪಟೇಲ್ ಅಣಬಿ, ಸಲಿಂ ಅಹ್ಮದ ಚಿತ್ತಾಪೂರಿ, ಎಂ.ಡಿ.ಖಾಜಾ ಗೇಸುದಾರಾಜ್, ಹೈದರಲಿ ಇನಾಮದಾರ, ಪ್ರೊ.ಸಂಜಯ ಮಾಕಲ, ಅಬ್ದುಲ್ ಖದೀರ ಸಾಬ ಇಂಜಿನೀಯರ್, ಕಲ್ಯಾಣಕುಮಾರ, ಡಾ. ಇರ್ಫಾನ ಮಹಾಗಾವಿ, ಡಾ.ಮೋಹ್ಮದ ಇಬ್ರಾಹಿಂ, ಡಾ. ನಿತೀನ್ ಕುನ್ನೂರ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…