ಯಾದಗಿರಿ : ಶಹಾಪುರ ನಗರದಲ್ಲಿ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಶಹಾಪುರ ತಾಲೂಕ ಘಟಕದ ಅಧ್ಯಕ್ಷರಾಗಿ ರಾಜಾ ನದಾಫ ಕಾರ್ಯದರ್ಶಿಯಾಗಿ ದಸ್ತಗಿರಿ ನದಾಫ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಅಹ್ಮದ್ ಪಠಾಣ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ನಂತರ ಅವರನ್ನು ಜಿಲ್ಲಾ ಸಂಘದ ವತಿಯಿಂದ ಸನ್ಮಾನಿಸಿದರು.
ಗೌರವ್ ಅಧ್ಯಕ್ಷರು ಲಾಲಸಾಬ ಶಿರವಾಳ ಸುರಪುರ ತಾಲೂಕ ಅಧ್ಯಕ್ಷರು ಅಬ್ದುಲಸಾಬ ನದಾಫ, ಜಿಲ್ಲಾ ಉಪಾಧ್ಯಕ್ಷರು ಮಹ್ಮದ್ ಲಾಲಸಾಬ್ ನದಾಫ, ಸುರಪುರ ತಾಲೂಕ ಕಾರ್ಯದರ್ಶಿ ಕಾಸಿಂಸಾಬ ಬೇವಿನಾಳ, ಯುವ ಮುಖಂಡ ಬಾಬು, ಶಹಾಪುರ ಸೋಪಿಲಾಲ ಸಲಾದಪೂರ, ಖಾಜೆಸಾಬ ಇಂಗಳಗಿ, ಖಾಜೆಸಾಬ ಸಲಾದಪೂರ, ಕಾಸಿಂಸಾಬ ಇಂಗಳಗಿ, ಚಂದಾಸಾಬ ಸಲಾದಪೂರ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
View Comments
If you want to use the photo it would also be good to check with the artist beforehand in case it is subject to copyright. Best wishes. Aaren Reggis Sela
If you want to use the photo it would also be good to check with the artist beforehand in case it is subject to copyright. Best wishes. Aaren Reggis Sela
Good article! We will be linking to this great post on our website. Keep up the good writing. Genna Russell Niko
I conceive you have remarked some very interesting details, regards for the post. Trenna Robinet Rimola
Pretty! This has been an extremely wonderful post. Kath Gannon Glynn
Perfectly composed content material , thanks for information . Sally Corney Honey
Sadly, I have run across this. One family member has tons of photos of my paternal side and refuses to share with anyone. Cindie Harmon Melita
Just wanna tell that this is very useful , Thanks for taking your time to write this. Conchita Samson Giavani
The condition associated with the person seeking medical care is the key factor in your choice of a long-term care facility. Claudine Derron Bartholomew
Hi there Dear, aare you really visiting this weeb site on a regular basis, if so after that you will definitely get pleasant knowledge. Bride Emory Appledorf