ಬಿಸಿ ಬಿಸಿ ಸುದ್ದಿ

ಸರ್ಕಾರಗಳ ನೀತಿಗಳಿಂದ ಸ್ಲಂ ಜನರ ಮೇಲೆ ತಾರತಮ್ಯ: ಎ.ನರಸಿಂಹಮೂರ್ತಿ

ಕಲಬುರಗಿ: ಸ್ಲಂ ಜನಾಂದೋಲನಾ ಕರ್ನಾಟಕ ಜಿಲ್ಲಾ ಘಟಕದಿಂದ ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಪ್ರಚಲಿತ ವಿದ್ಯಾಮಾನಗಳ ಕುರಿತು ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯಸಂಚಾಲಕ ಎ.ನರಸಿಂಹಮೂರ್ತಿ  ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಕಲ್ಯಾಣಗಳಿಗಾಗಿ ತೋರಿ ಶ್ರೀಮಂತರ ಹಿತ್ತಾ ಕಾಯುತ್ತೇನೆ ಹಾಗಾಗಿ ನಗರ ಪ್ರದೇಶದಲ್ಲಿರುವ ಸ್ಲಂ ಜನರ ಬಡಜನರ ಗ್ಯಾಸ್ ಸಬ್ಸಿಡಿ, ವಿದ್ಯುತ್ ಬೆಲೆ ಏರಿಕೆ, ಪೇಟ್ರೋಲ್, ಡಿಸೇಲ್ ಬೆಲೆಏರಿಕೆ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುತ್ತವೆ ಆದರೆ ಜನರ ದುಡಿಮೆಗೆ ತಕ್ಕ ಕೂಲಿ/ವೇತನ ನೀಡದೆ ಬೆಲೆ ಏರಿಕೆ ಮಾಡಿ ಜನರನ್ನು ಹೆಚ್ಚೆಚ್ಚು ತೆರಿಗೆದಾರರನ್ನಾಗಿಸಿ ಪ್ರಜೆಗಳಿಂದ ಗ್ರಾಹಕರನ್ನಾಗಿ ಪರಿವರ್ತಿಸುವುದೇ ಈ ಬದಲಾವಣೆಯನ್ನು ಸಂಘಟನೆಯಲ್ಲಿರುವ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅರ್ಧವಂತಿಕೆಯ ವರ್ತಿಸುವುದಕ್ಕೆ ಅನುಗುಣವಾಗಿ ನಮ್ಮ ಹೋರಾಟ ರೂಪಿಸಬೇಕಾಗಿದೆ ಎಂದರು.

ಇತ್ತೀಚಿಗೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸ್ಲಂ ಜನಾಂದೋಲನಾ ಕರ್ನಾಟಕದ ಗುರಿ ಉದ್ದೇಶಗಳ ಕುರಿತು ವಿಭಾಗೀಯ ಸಂಯೋಜಕರಾದ ಜನಾರ್ಧನ ಹಳ್ಳಿಬೆಂಚಿ ಮಾತನಾಡಿ ನಮ್ಮ ಗುರಿ ಕೊಳಚೆ ಪ್ರದೇಶದ ನಿವಾಸಿಗಳಾದ ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯಾಂಗವನ್ನು ದೊರಕಿಸಿಕೊಂಡ ಆಶಯದೊಂದಿಗೆ ಬಾಕಿ ವ್ಯವಸ್ಥೆ ಹಾಗೂ ಖಾಸಗೀಕರಣ ಪ್ರೇರಿತ ನೀತಿಗಳ ವಿರುದ್ಧ ಆಂದೋಲನಾ ಕಟ್ಟಿ ನಗರವಂಚಿತ ಸಮುದಾಯಗಳಿಗೆ ಮಾನವ ಘನತೆಗಾಗಿ ಶ್ರಮಿಸುವುದಾದರೆ.

ಇದಕ್ಕಾಗಿ ನಾವು ಸಾಮಾಜಿಕ ನಾಯಕತ್ವದಲ್ಲಿ ಸಂಘಟನೆ ಗಟ್ಟಿಯಾಗಬೇಕು ಹಾಗೂ ಬಡತನ ಮುಕ್ತ ನಗರಗಳನ್ನು ಮತ್ತು ತಾರತಮ್ಯ ನಗರಗಳನ್ನಾಗಿ ನಿರ್ಮಾಣವಾಗಲು ಹೆಜ್ಜೆ ಹಾಕಬೇಕಾಗಿದೆ, ಹಾಗಾಗೀ ನಾವೇಲ್ಲರೂ ಸಂಘಟನೆಯ ದೇಹಕ್ಕೆ ಅನುಸಾರವಾಗಿ ಕೆಲಸ ಮಾಡಬೇಕು ಭಾಗವಹಿಸಿದವರು ಅಧ್ಯಕ್ಷೆ ಹಾಗೂ ಕಾರ್ಯಕ್ರಮ ಸಂಚಾಲಕಿ ರೇಣುಕಾ ಸರಡಗಿ, ಕಾರ್ಯದರ್ಶಿ ಸುನೀತಾ ಎಮ್.ಕೊಲ್ಲೂರ, ಖಜಾಂಚಿ ಸುನೀಲ ಕರಹರಿ, ವಿಕಾಸ ಸವರಿಕರ್,  ಸವಿತಾ,  ರಾಶಿ ರಾಠೋಡ,  ಅಲ್ಲಮಪ್ರಭು ನಿಂಬರ್ಗಾ ಸ್ಲಂ ಪದಾಧಿಕಾರಿಗಳು ಭಾಗವಹಿಸಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

10 hours ago