ಸುರಪುರ: ಬಸವರಾಜ ಜಮದ್ರಖಾನಿ ಅವರು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಪ್ರಯುಕ್ತ ಸನ್ಮಾನಿಸಿ, ಉಳಿದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಪದಾಧಿಕಾರಿಗಳ ಪಟ್ಟಿ ಇಂತಿದೆ: ಅಧ್ಯಕ್ಷರು – ಬಸವರಾಜ ಜಮದ್ರಖಾನಿ, ಉಪಾಧ್ಯಕ್ಷರು – ಜೆ.ಅಗಸ್ಟಿನ್ ಹಾಗು ಜಯಲಲಿತಾ ಪಾಟೀಲ, ಪ್ರ.ಕಾರ್ಯದರ್ಶಿ – ಶ್ರೀನಿವಾಸ ಜಾಲವಾದಿ, ಕಾರ್ಯದರ್ಶಿ – ರಾಜಶೇಖರ ದೇಸಾಯಿ, ಸಹಕಾರ್ಯದರ್ಶಿ – ರಾಘವೇಂದ್ರ ಕುಲಕರ್ಣಿ ಬಾಡಿಯಾಳ, ಕೋಶಾಧ್ಯಕ್ಷರು – ಗೋವರ್ಧನ ಝಂವ್ಹಾರ, ಸದಸ್ಯರು – ಡಾ.ರಾಘವೇಂದ್ರ ಗುಡಗುಂಟಿ, ಬೀರಣ್ಣ.ಬಿ.ಕೆ.ಆಲ್ದಾಳ, ಯಲ್ಲಪ್ಪ ಹುಲಕಲ್, ಉಪೇಂದ್ರನಾಯಕ ಸುಬೇದಾರ, ಕುತ್ಬುದ್ದಿನ್ ಅಮ್ಮಾಪುರ, ಶಿವುಕುಮಾರ ಅಮ್ಮಾಪುರ, ಶರಣುಕುಮಾರ ಜಾಲಹಳ್ಳಿ, ಈಶ್ವರ ಶಹಾಪೂರಕರ್, ಸಂದೀಪ ಜೋಶಿ,ಪ್ರಕಾಶಚಂದ ಜೈನ್, ಮಹಿಳಾ ಸದಸ್ಯರು – ಗೀತಾರಾಣಿ ಕಟ್ಟಿಮನಿ, ಅಲಕನಂದ.ಐ.ಜಿ., ಕುಮಾರಿ ರತ್ನ, ವಿಶೇಷ ಆಹ್ವಾನಿತರು – ರಾಘವೇಂದ್ರ ಭಕ್ರಿ, ದೇವು ಹೆಬ್ಬಾಳ, ವೆಂಕಟೇಶ ಪಾಟೀಲ, ಮುದ್ದಪ್ಪ ಅಪ್ಪಾಗೋಳ, ನಬೀಲಾಲ ಮಕಾನದಾರ, ಕಮಲಾಕರ.ಎ.ಕೆ., ಪಂಡಿತ ನಿಂಬೂರೆ, ಕೇದಾರನಾಥ ಶಾಸ್ತ್ರಿ, ಶ್ರೀಹರಿ ಆದೋನಿ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…