ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಡಪದ (ಕ್ಷೌರಿಕ) ಸಮಾಜ ಹಾಗೂ ಯುವ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಆಯ್ಕೆಯಾದ ೧೨ ಸದಸ್ಯರಿಗೆ ಅಭಿನಂದನಾ ಸಮಾರಂಭ ಜರುಗಿತು.
ಈ ಸಂಧರ್ಭದಲ್ಲಿ ಮಾತಾ ಮಾಣಿಕೇಶ್ವರಿ ಆರಾಧಕರಾದ ಭಾರಧ್ವಾಜ್ ಶ್ರಿಗಳು, ಪಿ.ಎಸ್.ಐ ಸುರ್ವಣ, ಕಲ್ಯಾಣ ಕರ್ನಾಟಕ ವೀಭಾಗೀಯ ಅಧ್ಯಕ್ಷ ಈರಣ್ಣಾ ಸಿ ಹಡಪದ ಸಣ್ಣೂರ, ಉದ್ಯಮಿ ಸುಭಾಶ ಸೊನ್ನ, ಬಸವರಾಜ ಹಡಪದ ಸುಗೂರ ಎನ್, ಭಗವಂತ ಸರ, ರಮೇಶ ನೀಲ್ಲೂರ, ಮಹಾತೇಶ ಇಸ್ಲಾಂಪುರೆ, ಆನಂದ ಖೇಳಗಿ, ಮಲ್ಲಿಕಾರ್ಜುನ ಸುಗೂರ ಎನ್, ಸುನೀಲ ಭಾಗ ಹಿಪ್ಪರಾಗಾ, ಚಂಧ್ರಶೇಖರ ಹಡಪದ ತೊನಸನಹಳ್ಳಿ, ಶರಣು ರಾಜಾಪೂರ, ವಿನೋಧ ಅಂಬಲಗಾ, ರಮೇಶ ಕವಲಗಾ, ಶರಣು ನಂದೂರ, ರಮೇಶ ಕೊರವಿ, ಮಹಾತೇಶ ಕವಲಗಾ, ಭೀಮಾ ನಂದೂರ, ಬಾಬು ಮೇಳಕುಂದಾ, ಶೇಖಣ್ಣಾ ಹಡಪದ, ವಿನೋದ ಹಡಪದ, ಅಪ್ಪಣ್ಣಾ ಬಿದ್ದಾಪೂರ, ಸಿದ್ದಣ್ಣ ಸೊನ್ನ, ಮಲ್ಲಣ್ಣ ಫರಹತಬಾದ, ಮಲಕಣ್ಣ ಜೇವರ್ಗಿ, ಪ್ರಕಾಶ ಹಡಪದ, ಚಿದಾನಂದ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…