ವರದಿ:ರಾಜು.ವಿ.ಮುದಡಗಿ
ಜೇವರ್ಗಿ: ವಿಶ್ವಚೇತನ ವಿವಿದೋದ್ದೇಶ ಸೇವಾ ಸಂಘ ಕೋಳಕೂರ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ ಜಯಂತೋತ್ಸವವನ್ನು ಆಚರಿಸಿ, ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ್ ಹೊನಕೇರಿ ,ಅಂಬಾರಾಯ ಬಿದನೂರು ,ಶಾಂತನಗೌಡ ಯಾದವ್ ಹಾಗೂ ಶ್ರೀಮತಿ ನಿರ್ಮಲ ರಾಜಶೇಖರ್ ಆಡಿನ, ನೀಲಮ್ಮ ಗುಂಡೇರಾಯ ಬೈರಾಮಡಗಿ, ಭೀಮಬಾಯಿ ಬಸ್ಸಪ್ಪ, ವಿಜಯಲಕ್ಷ್ಮಿ ಶಾಮರಾಯಗುಂಡದ, ಶರಣಮ್ಮ ಭೀಮಣ್ಣ, ನೀಲಮ್ಮ ಬಸವರಾಜ ಕಟ್ಟಿ ಇವರನ್ನು ಸನ್ಮಾನಿಸಲಾಯಿತು.
ಅಲ್ಲದೇ ಇಲ್ಲಿನ ಸರಕಾರಿ ಪ್ರೌಢಶಾಲೆಯ ಬಡ್ತಿ ಹೊಂದಿದ ಹಾಗು ವರ್ಗಾವಣೆಯಾದ ಶಿಕ್ಷಕರಾದ ರಾಮಣ್ಣ ಕುಲಕರಣಿ ಮತ್ತು ಮಮತಾ ಕುಲಕರ್ಣಿ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು .ಶಿಕ್ಷಕರಾದ ಸಚಿನ್ ಹಿರೇಮಠ ,ಮಹಾಂತೇಶ್ ಮುದ್ದಡಗಿ ಅವರನ್ನು ಸ್ವಾಗತ ಮಾಡಿಕೊಡಲಾಯಿತು.
ಕಾರ್ಯಕ್ರಮದ ಕುರಿತು ಸೇವಾ ಸಂಘದ ಅಧ್ಯಕ್ಷ ಅಪ್ಪಾಸಾಬ ಮಡಿವಾಳ ಮಾತನಾಡಿ ಸ್ವಾಮಿ ವಿವೇಕಾನಂದರ ಆದರ್ಶಗಳು ಸರ್ವಕಾಲಿಕ ಶಾಶ್ವತ ನುಡಿಗಳು ನಮ್ಮ ಪ್ರತಿ ಒಬ್ಬರ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸಾಮರಸ್ಯ ಹಾಗೂ ಐಕ್ಯತೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಎಸ್ಪಿ ಬಿರಾದಾರ್, ಶಿವಶರಣಪ್ಪ ಹಂಚಿನಾಳ, ವಿಜಯ್ ಕುಮಾರ್ ಕೋಬಾಳ, ಮಲ್ಲಿಕಾರ್ಜುನ್ ಗುತ್ತಾ, ಶರಣಬಸಪ್ಪ ಬಿದನೂರು, ಮಲ್ಲಯ್ಯಸ್ವಾಮಿ ಶರಣಪ್ಪ ನಿಂಗ, ಸೇರಿದಂತೆ,ಕಾರ್ಯಕ್ರಮ ಶಿಹೊಂದಿಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…