ಬಿಸಿ ಬಿಸಿ ಸುದ್ದಿ

ಬೋಸರೆ ಯುವಕರ ಪಾಲಿನ ನೀಜವಾದ ನಾಯಕ

ಕ್ರಾಂತಿಯ ಪರದೆಯಲ್ಲಿ ನಿಂತು
ಭಾರತದ ಯುವಕರಿಗೆ ಸ್ವಂತತ್ರ್ಯದ
ರೂಚಿ ತೋರಿಸಿ ಜಗತ್ತು ಮರೆಯದ
ಪರದೆಯಲ್ಲಿ ಅಜರಾಮರವಾದ
ಬೋಸರೆ ಯುವಕರ ಪಾಲಿನ ನಾಯಕ.

ಬಡವರ ಪಾಲಿನ ತಿಲಕ,
ಸ್ವತಂತ್ರ್ಯಕ್ಕೇ ಅವರೆ ಹೊಸ ಝಲಕ,
ಮರೆಯಲಾಗದು ಅವರ ಭಾವಚಿತ್ರದ ಫಲಕ,
ಅವರ ನೆನಪಿನ ಈ ದಿವಸಕ್ಕಾ ನಾ ಬರೆದೆ
ಕವಿತೆಯದು ಬೋಸರೆ ಯುವಕರ ಪಾಲಿನ ನಾಯಕ.

ಶತ್ರುಗಳಿಗೆ ಅಂಜಿ ಹಿಂದೆ ಸರಿಯಲಿಲ್ಲಾ,
ಜೀವ ಹೋಗಬಹುದೆಂದು ಚಿಂತಿಸಲಿಲ್ಲಾ,
ಎದುರಾಳಿಯ ಪರಾಕ್ರಮಕ್ಕೆ ತಲೆ ಬಾಗಲಿಲ್ಲಾ,
ಭವ್ಯ ಭಾರತದ ನೆನಪಿನ ಹಮ್ಮೀರ ಅವರೆ
ನಮ್ಮ ಬೋಸರೆ ಯುವಕರ ಪಾಲಿನ ನಾಯಕ.

ಸ್ವತಂತ್ರ್ಯ ಭಾರತಕ್ಕಿವರು ಮಾರ್ಗದರ್ಶಕ,
ಆಯ್ ಎನ್ ಏ ಸಂಘಟನೆಯ ಸಂಸ್ಥಾಪಕ,
ಆಜಾದ ಫೌಜ ಕೂಗಿವರು ದ್ವನಿವರ್ಧಕ,
ಭಾತರಕ್ಕಾಗಿ ಪ್ರಾಣಕೊಟ್ಟ ಧೀಮಂತನಾಯಕ,
ಭಕ್ತಿಯಿಂದ ಹೋಡೆಯಿರಿ ಅವರಿಗೊಂದು ಸೆಲ್ಯೂಟ.
ಬೋಸರೆ ನಮ್ಮ ಯುವಕರ ಪಾಲಿನ ನಾಯಕ

ಯುವ ಸಾಹಿತಿ
ರಾಜು ಎಮ್ ಹಿರೇಮಠ
ಪೊ.ನಂ:7353106211
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago