ಕಲಬುರಗಿ: ಚಿಂತಕ ಪ್ರೊ. ಯಶವಂತರಾಯ್ ಅಷ್ಠಗಿ, ಶಿವಶರಣಪ್ಪಾ ದೇಗಾಂವ, ಹಣಮಂತರಾವ ಅಟ್ಟುರ್ ಜಗನ್ನಾಥ ಮಂಠಾಳೆ, ಕಾಳಪ್ಪ ಇಂಜಿನಿಯರ್ ಗೆ ಪ್ರಭಾಕರ್ ಛಪ್ಪರಬಂದಿ ಫೌಂಡೇಶನ್ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಛಪ್ಪರಬಂದಿ ಪ್ರಭಾಕರ್ ರವರ ಸ್ಮರಣಾರ್ಥ ಸಾಂಸ್ಕೃತಿಕ ಸಂಘಟಕ ಹಾಗೂ ಶರಣ ಸಾಹಿತಿ ಸಹೋದರ ವಿಜಯ ಕುಮಾರ್ ಪಾಟೀಲ್ ತೇಗಲತಿಪ್ಪಿ ಸಂಪಾದಕತ್ವದ “ಭವದ ಬೆಳಕು ” ಅರಿವಿನ ದಾರಿ ಕೃತಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಯಾಘನ್ ಧಾರವಾಡಕರ ಲೋಕಾರ್ಪಣೆ ಮಾಡಿದರು.
ಈ ಸಮಯದಲ್ಲಿ ಶರಣರಾಜ ಚಪ್ಪರಬಂದಿ, ಸಾಹಿತಿ ಜಗನ್ನಾಥ ತರನಳ್ಳಿ, ಡಾ ಸುಭಾಶ ಕಮಲಾಪುರೆ, ರವಿಕುಮಾರ ಶಹಾಪುರಕರ, ಡಾ.ಬಾಬುರಾವ ಶೇರಿಕಾರ, ಸಿದ್ದರಾಮು ಹಂಚನಾಳ,ವಿಶ್ವನಾಥ ತೋಟ್ನಳ್ಳಿ ಕುಸನೂರ, ಶಿವಶರಣಪ್ಪಾ ದೇಗಾಂವ, ಜಗನ್ನಾಥ ಮಂಠಾಳೆ, ನ್ಯಾಯವಾದಿ ಹಣಮಂತರಾವ ಅಟ್ಟುರ್, ಮಲ್ಲಿಕಾರ್ಜುನ ಹೀರಾಪುರಷಿ, ಮಲ್ಲಿಕಾರ್ಜುನ ನಿಲೂರ್,ರಮೇಶ್ ಹುಲಿಮನಿ,ಅಂಬರೀಷ್ ದೇಗಾಂವ, ಪ್ರಭವ ಪಟ್ಟಣಕರ್, ಪ್ರಭುಲಿಂಗ್ ಮುಲಗೆ,ಡಾ.ಗುರುರಾಜ ಚಪ್ಪರಬಂದಿ, ರಘುನಂದನ ಕುಲಕರ್ಣಿ, ಅರವಿಂದ ಚಪ್ಪರಬಂದಿ,ಶರಣಬಸಪ್ಪ ಪಾಟೀಲ ಬೆಳಗು೦ಪಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…