ಹಲವಾರು ವರ್ಷಗಳಿಂದ ನ್ಯಾಷನಲ್‌ಜಿಯೋಗ್ರಾಫಿಕ್‌ಇಂಡಿಯಾತನ್ನ ಭಾರತೀಯ ವೀಕ್ಷಕರಿಗೆ ಸ್ಹಳೀಯವಾಗಿ ಸಂಬಂಧಪಡುವಂತಹರೀತಿಯಲ್ಲಿಅತ್ಯುತ್ಕೃಷ್ಟಗುಣಮಟ್ಟದ, ಅದ್ವಿತೀಯ ಮತ್ತು ವಿಶ್ವಸನೀಯ ಕಥೆಗಳನ್ನು ನಾಲ್ಕು ಭಾಷೆಗಳಲ್ಲಿ ಹೊರತರುತ್ತಿದೆ.
ಈಗ ಮತ್ತೊಂದು ಭಾಷೆಕನ್ನಡದ ಮೂಲಕ ವಾಹಿನಿಯು ಲಭ್ಯವಿದ್ದು, ಕರ್ನಾಟಕ ಹಾಗು ಭಾರತದಾದ್ಯಂತಇರುವಕನ್ನಡ ಮಾತನಾಡುವ ವೀಕ್ಬ್ಚಕರಿಗಾಗಿತನ್ನ ವಿಶೇಷ ಕಥೆಗಳನ್ನು ಪ್ರಚುರಪಡಿಸಲಿದೆ.2021ರ ಜನವರಿ 30ನೆ ತಾರೀಖಿನಿಂದಕನ್ನಡ ಫೀಡ್ ಲಭ್ಯವಾಗಲಿದೆ.
ಈ ಪರಿಚಯದೊಂದಿಗೆ, ನ್ಯಾಷನಲ್‌ಜಿಯೋಗ್ರಾಫಿಕ್ ಈಗ ಆರು ಭಾಷೆಗಳಲ್ಲಿ ಲಭ್ಯವಾಗಲಿದೆ- ಕನ್ನಡ, ತಮಿಳು, ತೆಲುಗು, ಹಿಂದಿ, ಬಾಂಗ್ಲಾ ಹಾಗು ಇಂಗ್ಲಿಷ್. ಪ್ರಿಮಾಲ್ ಸರ್ವೈವರ್, ವೇಗಸ್‌ರ್ಯಾಟ್‌ರಾಡ್ಸ್, ಗ್ರೇಟ್ ಹ್ಯೂಮನ್‌ರೇಸ್, ಡರ್ಟಿರಾಟನ್ ಸರ್ವೈವಲ್, ಬೇರ್‌ಗ್ರಿಲ್ಸ್, ಮಿಶನ್ ಸರ್ವೈವ್, ಏರ್‌ಪೋರ್ಟ್ ಸೆಕ್ಯುರಿಟಿ ಬ್ರೆಜಿಲ್‌ಅಂಡ್ ಪೆರುದಂತಹ ಸುಪ್ರಸಿದ್ಧ ಸರಣಿಗಳಿಂದ ಹಿಡಿದುವರ್ಗದಲ್ಲೇಅತ್ಯುತ್ತಮವಾದ, ವಿಶೇಷವಾಗಿ ತಯಾರಿಸಲ್ಪಟ್ಟ ಚಿತ್ರಗಳನ್ನು ಪ್ರದರ್ಶಿಸುವ ಹೊಸದಾಗಿಆರಂಭಿಸಲಾದ ಸ್ಟಾಟ್‌ಲೈಟ್ ಹಾಗು ಮಾರ್ಸ್‌ರೋವರ್ ಲ್ಯಾಂಡಿಂಗ್‌ನಂತಹತಾಜಾ ಶ್ರೇಣಿಯ ಮತ್ತು ಹೊಸ ಕಾರ್ಯಕ್ರಮಗಳವರೆಗೆ, ಪ್ರೇಕ್ಟಕರು ಈಗ ವಿಶ್ವದಕುರಿತಾದಜ್ಞಾನವನ್ನು ಪಡೆದುಕೊಳ್ಳುವ ಮತ್ತುಅದನ್ನು ಅರ್ಥಮಾಡಿಕೊಳ್ಳುವ ಮಿತಿಯನ್ನೇದಾಟುವಂತಹಅದ್ಭುತ ವಿಶುವಲ್‌ಗಳು ಮತ್ತುಅತ್ಯಾಧುನಿಕತಂತ್ರಜ್ಞಾನ ಅಳವಡಿಸಿಕೊಂಡಿರುವಅದ್ದಿತೀಯ ಕಥೆಗಳ ಇಡೀ ಸರಮಾಲೆಯನ್ನೇಅನುಭವಿಸಲಿದ್ದಾರೆ.
ನಮ್ಮ ವೀಕ್ಬಕರೊಂದಿಗಿನ ಸಂಬಂಧವನ್ನು ಹೆಚ್ಚು ವೈಯಕ್ತಿಕ, ಪ್ರಸ್ತುತ ಮತ್ತು ನಮ್ಮ ಸ್ಥಳೀಯ ಪ್ರಯತ್ನಗಳ ಮೂಲಕ ಉತ್ತಮ ಸಂಪರ್ಕ ಹೊಂದುವ ನಿಟ್ಟಿನಲ್ಲಿ ನಾವು ನಿರಂತರ ಶ್ರಮಿಸುತ್ಕ್ಶೇವೆ. ಕಲೆದ ಹಲವಾರು ವರ್ಷಗಳಲ್ಲಿ, ಪ್ರಾದೇಶಿಕ ಮಾರುಕಟ್ಟೆಯಲ್ಲಿ ನಮ್ಮ ಕಥೆ ಹೇಳುವ ನೈಜ್ಯ ಶೈಲ್ಯ ಬಗ್ಗೆ ವೀಕ್ಬಕರು ಗಮನಾರ್ಹ ಆಸಕ್ತಿ ತೋರುತ್ತಿರುವುದನ್ನು ಗಮನಿಸಿದ್ದೇವೆ; ಇದರಲ್ಲಿ ಕರ್ನಾಟಕವೂ ಒಳಗೊಂಡಿದೆ. ಆದ್ದರಿಂದ ನಮ್ಮ ಕಥಾ ನಿರೂಪಣೆಯನ್ನು ಮತ್ತೊಂದು ಭಾಷೆಯಲ್ಲಿ ತರುವ ಅವಕಾಶ ನಮಗೆ ಕಾಣಿಸಿತು ಮತ್ತು ಈ ಮಾರುಕಟ್ಟೆಗಳಲ್ಲಿ ನಮ್ಮ ಯಶಸ್ವಿ ಹಾಗೂ ಉತ್ತಮ ಅಸ್ಥಿತ್ವ ಸ್ಥಾಪಿಸಿರುವ ವಾಹಿನಿಗಳಿಗೆ ಪೂರಕವಾಗಿ ಕೆಲಸ ಮಾಡುವ ಅವಕಾಶ ಕಂಡೆವು’ ಎಂದರು ಕವಿನ್ ವಾಜ್, ಅಧ್ಯಕ್ಷರು ಹಾಗೂ ಮುಖ್ಯಸ್ಥ-ಇನ್ಫೋಟೈನ್ಮೆಂಟ್, ಕಿಡ್ಸ್ ಮತ್ತು ಪ್ರಾದೇಶಿಕ
ಮನೋರಂಜನೆ ವಾಹಿನಿಗಳು, ಸ್ಟಾರ್ ಮತ್ತು ಡಿಸ್ನಿ ಇಂಡಿಯಾ. ಜಾಗತಿಕವಾಗಿ, ನ್ಯಾಷನಲ್‌ಜಿಯೋಗ್ರಾಫಿಕ್, 43 ಭಾಷೆಗಳು ಹಾಗು 172 ದೇಶಗಳಾದ್ಯಂತ ಲಭ್ಯವಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…