ಚಿಂಚೋಳಿ: ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ವತಿಯಿಂದ ಇಲ್ಲಿನ ರಟಕಲ್ ಗ್ರಾಮದಲ್ಲಿ ಖಾನವಳಿ ಚನ್ನವ್ವಾ ಅಭೂತಪೂರ್ವ ನಾಟಕ ಪ್ರದರ್ಶನ ಶನಿವಾರ ರಾತ್ರಿ ಜರುಗಿತು.
ನಾಟಕ ಅಭೂತಪೂರ್ವವಾಗಿ ಪ್ರದರ್ಶನಗೊಂಡಿದ್ದು, ಹಾಸ್ಯ, ನೃತ್ಯ ಹಾಗೂ ಭಾರತ ಸಂಸ್ಕೃತಿ ಎತ್ತಿಹಿಡಿಯುವ ಜೊತೆಗೆ ಸಂಸಾರದಲ್ಲಿ ಮೂಡಿಬರು ಹೃದಯ ತುಂಬುವ ನಟನೆಯ ಮೂಲಕ ಕಲಾವಿದರು ವೀಕ್ಷಕರ ಮನಸೂರೆಗೊಳ್ಳಿಸಿದರು.
ಬೀದರ್ ಜಿಲ್ಲೆ ಚಾಮರಾಜ ಕಟ್ಟಿಮನಿ ಅವರ ಮಾಲಿಕತ್ವ ಹೊಂದಿರುವ ನಾಟ್ಯ ಸಂಘ.1989ರಿಂದ ಜನರಿಗೆ ರಂಜಿಸುತ್ತಿದೆ. ನಾಟ್ಯ ಸಂಘದಲ್ಲಿ ಗ್ರಾಮೀಣ ಕಲಾವಿದರು ಹೊಂದಿದ್ದಾರೆ. ಎಂದು ಸಂಘದ ಮಾಲಿಕರು ತಿಳಿಸಿದ್ದಾರೆ.
ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಸಂಘ, ಗ್ರಾಮದ ಪ್ರಮುಖರು ಸಂಘಕ್ಕೆ ಸಹಾಯ ಹಸ್ತ ನೀಡಿ ಕಲಾವಿದರಿಗೆ ಪ್ರೊತ್ಸಾಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…