ಕೆಂಭಾವಿ: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನೂತನ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.
ಒಟ್ಟು 18 ಸದಸ್ಯರನ್ನೊಳಗೊಂಡ ಸಮಿತಿ. ಹಿಂದಿನ ಆಡಳಿತ ಮಂಡಳಿಯ 15ಜನ ಸದಸ್ಯರು ಮುಂದವರಿಸಿಕೊಂಡರು. ಇನ್ನೂಳಿದ ಮೂರು ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕಡಕೋಳ ಮಡಿವಾಳೇಶ್ವರರ ಸಿನೆಮಾದಲ್ಲಿ ಕಲಬುರ್ಗಿ ಪ್ರತಿಭೆಗಳು: ಇಂದು ರಾಜ್ಯದಾಧ್ಯಂತ ಬಿಡುಗಡೆ
ಶಾಲೆಯ ನೂತನ SDMC ಅಧ್ಯಕ್ಷರನ್ನಾಗಿ ಮೌಲಾನಾ ಗಾಲಿಬಖಾನ ಇನಾಮದಾರ್, ಉಪಾಧ್ಯಕ್ಷರಾಗಿ ಮಮತಾಜಬೇಗಂ ಗಂ/ಮಾಸೂಮಸಾಬ ನಾಶಿ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಯೂನಸ್ ಖಾದ್ರಿ, ಬಂದೇನವಾಜ ನಾಲತವಾಡ(ಬಬ್ಬು ), ಅಮೀನಪಟೇಲ್ ,ಮಶಾಕ ಸಾಸನೂರ್, ಖಾಜಾಪಟೇಲ್ ಕಾಚೂರ, ರಫೀಕ್ ಖಾಜಿ, ಸಾಹೇಬಲಾಲ ಆಂದೆಲಿ, ರಜಾಕ ಸಾಸನೂರ್, ಸಯೇದ್ ಮೂಲಾನ, ಬಂದೇನವಾಜ ಕೆ.ಕೆ.ಎನ್, ಖಲೀಮ್ ಎಸ್.ಕೆ, ಬಂದೇನವಾಜ್ ನಾಲತವಾಡ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರೂ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…